ಪ್ರಬುದ್ಧ ನಟಿ ತಾರಾ ಈಗ ಹೆಬ್ಬೆಟ್ಟು ರಾಮಕ್ಕ

By Rajendra

ಕನ್ನಡ ಚಿತ್ರಗಳ ಪ್ರಬುದ್ಧ ನಟಿ, ರಾಷ್ಟ್ರಪ್ರಶಸ್ತಿ ವಿಜೇತೆ ತಾರಾ ಈಗ 'ಹೆಬ್ಬೆಟ್ಟು ರಾಮಕ್ಕ'. ನಾಯಕಿಯಾಗಿ ಪೋಷಕ ನಟಿಯಾಗಿ ಹಲವಾರು ಚಿತ್ರಗಳಿಗೆ ಜೀವ ತುಂಬಿರುವ ತಾರಾ ಅವರು ಹೆಬ್ಬೆಟ್ಟು ರಾಮಕ್ಕ ನಾಗಿ ಪ್ರೇಕ್ಷಕರ ಮುಂದೆ ಬರಲಿದ್ದಾರೆ.

ಈ ಚಿತ್ರ ಆಷಾಡ ಕಳೆದು ಶ್ರಾವಣ ಮಾಸಕ್ಕೆ ಕಾಲಿಕ್ಕುತ್ತಿದ್ದಂತೆ ಸೆಟ್ಟೇರಲಿದೆ. ಆರಂಭದಲ್ಲಿ ಈ ಚಿತ್ರವನ್ನು ತಾವೇ ನಿರ್ಮಿಸಬೇಕು ಎಂದುಕೊಂಡಿದ್ದರಂತೆ. ಆದರೆ ಕಾರಣಾಂತರಗಳಿಂದ ಈಗ ಮತ್ತೊಬ್ಬರ ನಿರ್ಮಾಣದಲ್ಲಿ ಅಭಿನಯಿಸಲಿದ್ದಾರೆ.

ಚಿತ್ರದ ಹೆಸರೇ ಹೇಳುವಂತೆ ಇದೊಂದು ಅನಕ್ಷರಸ್ಥ ಮಹಿಳೆಯ ಕತೆ. ಹಸೀನಾ ಚಿತ್ರದಂತೆಯೇ ತುಳಿತಕ್ಕೊಳಗಾದ ಮಹಿಳೆಯ ಮೇಲೆ ಚಿತ್ರ ಬೆಳಕು ಬೀರಲಿದೆ. ಈ ಚಿತ್ರದ ಉಳಿದ ವಿವರಗಳು ಇನ್ನಷ್ಟೆ ಹೊರಬೀಳಬೇಕಾಗಿದೆ. (ದಟ್ಸ್‌ಕನ್ನಡ ಸಿನಿವಾರ್ತೆ)

More from Filmibeat

English summary
National award winning Kannada actress Tara is now playing a title role of Hebbettu Ramakka. The movie soon going to floors. The story is about oppressed class of women in the society the role speaks on the need of women empowerment. More details about the movie is awaited.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X