For Quick Alerts
  ALLOW NOTIFICATIONS  
  For Daily Alerts

  ಗಾಸಿಪ್ ಕಾಲಂ ನಂಬಿಕೊಂಡ ಅಕ್ಷರಾ ಹರೋಹರ

  |
  <ul id="pagination-digg"><li class="next"><a href="/news/11-akshara-gowda-mahesh-babu-pair-rumour-aid0172.html">Next »</a></li></ul>

  ಅಕ್ಷಾರಾ ಗೌಡ ಮುಗ್ಗರಿಸಿ ಬಿದ್ದಿದ್ದಾರೆ. ಮಹೇಶ್ ಬಾಬು ಜೊತೆ ತಾನು ನಟಿಸಲಿದ್ದೇನೆ ಎಂದು ಹೇಳಿಕೆ ಕೊಟ್ಟಿದ್ದ ಅಕ್ಷರಾಳ ಬಗ್ಗೆ 'ನಾವು ಅವರನ್ನು ಸಂಪರ್ಕಿಸಿಯೇ ಇರಲಿಲ್ಲ. ಸುದ್ದಿ ಮಾಡಿಕೊಂಡು ಆಮೇಲೆ ಅವರೇ ನಮ್ಮನ್ನು ಸಂಪರ್ಕಿಸಿ ನನ್ನನ್ನೇ ನಾಯಕಿಯನ್ನಾಗಿ ಮಾಡಿಕೊಳ್ಳಿ ಎಂದು ಗೋಗರೆಯುತ್ತಿದ್ದಾಳೆ' ಎಂದು ಚಿತ್ರತಂಡ ಹೇಳಿದೆ.

  ಸುಕುಮಾರ್ ನಿರ್ದೇಶಿಸಲಿರುವ ಮಹೇಶ್ ಬಾಬು ಅವರ ಮುಂದಿನ ಚಿತ್ರಕ್ಕೆ ಅಕ್ಷರಾ ಗೌಡ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಎಲ್ಲೆಡೆ ಬ್ರೇಕಿಂಗ್ ನ್ಯೂಸ್ ತರಹ ಸುದ್ದಿಯಾಗಿತ್ತು. ಅದು ಹಲವರ ಅಚ್ಚರಿಗೂ ಕಾರಣವಾಗಿತ್ತು. ಕೇವಲ್ ಗಾಸಿಪ್ ಕಾಲಂಗಳಲ್ಲೇ ಮಿಂಚುತ್ತಿರುವ ಈಕೆ, ಚಿತ್ರರಂಗದಲ್ಲಿ ಅಡ್ರೆಸ್ ಗೇ ಇಲ್ಲದ ಅಕ್ಷರಾ, ತೆಲುಗು ಪ್ರಿನ್ಸ್ ಮಹೇಶ್ ಬಾಬು ಜೊತೆ ನಟಿಸುವುದು ಅಂದರದು ಸಾಮಾನ್ಯ ಮಾತೇ? ಇಡೀ ಸೌತ್ ಇಂಡಿಯಾಕ್ಕೆ ಗರಬಡಿದಂತಾಗಿತ್ತು.

  ಆದರೆ ಇದೀಗ ಸುದ್ದಿ ಸುಳ್ಳೆಂದು ಆ ಚಿತ್ರತಂಡವೇ ಹೇಳಿಕೆ ಕೊಟ್ಟಿದೆ. ಬಯಸಿ ಪಡೆಯಲು ಉದ್ದೇಶಿಸಿದ್ದ ಭಾಗ್ಯ ಕೈ ತಪ್ಪಿದೆ. ಅಷ್ಟೇ ಅಲ್ಲ, ಅದೇ ಆಕೆಗೆ ತಿರುಗುಬಾಣವಾಗಿದೆ. ಸಾಕಷ್ಟು ಸುದ್ದಿಮಾಧ್ಯಮಗಳಲ್ಲಿ ಈ ಸುದ್ದಿ ಜೋರಾಗಿಯೇ ಪ್ರಕಟವಾಗಿತ್ತು. ಅಕ್ಷರಾ ಗೌಡ ಅಕ್ಷರಶಃ ಫೋಟೋ ಸಮೇತ ಮಿಂಚಿದ್ದಳು. ಆದರೆ ಈ ಸಂಗತಿ ಚಿತ್ರತಂಡಕ್ಕೆ ಗೊತ್ತೇ ಇರಲಿಲ್ಲ. ಮುಂದಿನ ಪುಟ ನೋಡಿ...

  <ul id="pagination-digg"><li class="next"><a href="/news/11-akshara-gowda-mahesh-babu-pair-rumour-aid0172.html">Next »</a></li></ul>
  English summary
  There was news spread out that Bangalore Model Akshara Gowda, who made her Bollywood debut with Chitkabrey, has bagged a Telugu film starring superstar Mahesh Babu. But, now realized that its a gossip created herself and the team of Mahesh Bubu even not contacted her. &#13; &#13;

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X