For Quick Alerts
For Daily Alerts
Don't Miss!
- Finance ಭಾರತದ ಮೊದಲ ಬುಲೆಟ್ ರೈಲಿನ ಬ್ಯಾಲೆಸ್ಟ್ಲೆಸ್ ಟ್ರ್ಯಾಕ್ ಸಿಸ್ಟಮ್ ಹಳಿ ಚಿತ್ರ ಬಹಿರಂಗ
- Lifestyle ಮೈ ತೂಕ ಕಡಿಮೆಯಾಗಲು ಈ ಪುದೀನಾ ನೀರು ಸಹಕಾರಿಯೇ? ಇದರ ಇತರ ಪ್ರಯೋಜನಗಳೇನು?
- News Poornachandra Tejaswi: ವಿಸ್ಮಯಲೋಕವನ್ನೇ ತೆರೆದಿಡುವ ತೇಜಸ್ವಿಯವರ ಪುಸ್ತಕಗಳು
- Technology ಬಜೆಟ್ ದರದಲ್ಲಿ ಬೆಸ್ಟ್ 5G ಫೋನ್ ಬೇಕಿದ್ರೆ, ಈ ಲಿಸ್ಟ್ ಒಮ್ಮೆ ಗಮನಿಸಿ!
- Sports Kohli vs Gambhir: ಹೈ-ವೋಲ್ಟೇಜ್ ಪಂದ್ಯದ ಬಗ್ಗೆ ಕೌಂಟರ್ ನೀಡಿದ ದಿನೇಶ್ ಕಾರ್ತಿಕ್
- Automobiles ಇನ್ಮುಂದೆ ಟೋಲ್ ಪ್ಲಾಜಾಗಳು ಕಣ್ಮರೆ: ಖುಷಿ ಪಡುವ ಮುನ್ನ ಈ ಸುದ್ದಿ ನೋಡಿ...
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಚೆಲುವಿನ ಚಿಲಿಪಿಲಿ ಹಾಡಿದ ಕಲಾ ಸಾಮ್ರಾಟ್
News
oi-Staff
By Staff
|
ಆರು ಹಾಡುಗಳನ್ನು ಹೊಂದಿರುವ ಚೆಲುವಿನ ಚಿಲಿಪಿಲಿ ಪ್ರೇಮ ಕಥಾಹಂದರ ಜತೆಗೆ ಹೃದಯ ಮೀಟುವ ಸನ್ನಿವೇಶಗಳನ್ನು ಹೊಂದಿದೆಯಂತೆ. ಬುಧವಾರದಿಂದ (ಮಾರ್ಚ್ 11) ಚಿತ್ರೀಕರಣ ಶುರುವಾಗಿದೆ. ನಾರಯಣ್ ನಿರ್ದೇಶನದಲ್ಲಿ ಬಂದ 'ಚೈತ್ರದ ಚಂದ್ರಮ' ಮೂಲಕ ಪಂಕಜ್ ತಮ್ಮ ಸಿನಿ ವೃತ್ತಿಜೀವನವನ್ನು ಪ್ರಾರಂಭಿಸಿದರು.
ಚೆಲ್ಲಿದರು ಸಂಪಿಗೆಯಾ ಚಿತ್ರದಲ್ಲಿ ನಾರಾಯಣ್ ಕಾರ್ಯಮಗ್ನರಾಗಿದ್ದಾರೆ. ಒರಟ ಪ್ರಶಾಂತ್, ಬಿಯಾಂಕ ದೇಸಾಯಿ, ವಿಶಾಲ್, ಸ್ಫೂರ್ತಿ, ಅನಂತ್ ನಾಗ್ ಮತ್ತು ಮುಖ್ಯಮಂತ್ರಿ ತಾರಾಗಣವನ್ನು ಸಂಪಿಗೆ ಚಿತ್ರ ಒಳಗೊಂಡಿದೆ. ಈ ಚಿತ್ರದ ವಿಶೇಷತೆ ಎಂದರೆ, 1000 ಹೆಚ್ಚು ಬಾಲ ಕಲಾವಿದರನ್ನು ಬಳಸಿಕೊಂಡಿರುವುದು.
(ದಟ್ಸ್ ಕನ್ನಡ ಚಿತ್ರವಾರ್ತೆ)
ಸಂಪಿಗೆ ಪರಿಮಳದಲ್ಲಿ ಬಿಯಾಂಕ ದೇಸಾಯಿ
Comments
ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ
Allow Notifications
You have already subscribed
Read more about: ಕನ್ನಡ ಸಿನಿಮಾ ಬಿಯಾಂಕ ದೇಸಾಯಿ s narayan prashanth ಎಸ್ನಾರಾಯಣ್ ಚೆಲುವಿನ ಚಿಲಿಪಿಲಿ ಪಂಕಜ್ ಕಲಾ ಸಾಮ್ರಾಟ್ ರೂಪಿಕಾ ಚೆಲ್ಲಿದರು ಸಂಪಿಗೆಯಾ cheluvina chilipili pankaj roopika chellidharoo sampigeyaa biyaanka
Wednesday, March 11, 2009, 15:50 Story first published: Wednesday, March 11, 2009, 15:50 [IST]
Other articles published on Mar 11, 2009