»   » ಸಿನಿ ನಟ ಮಹೇಶ್ ಬಾಬು ಅಸಲಿ ಫೋಟೋ ಲೀಕ್

ಸಿನಿ ನಟ ಮಹೇಶ್ ಬಾಬು ಅಸಲಿ ಫೋಟೋ ಲೀಕ್

Posted By:
Subscribe to Filmibeat Kannada
Mahesh Babu photo
ಕೆಲವು ಸಿನಿಮಾ ತಾರೆಗಳ ವಯಸ್ಸು ಅರ್ಧ ಸೆಂಚುರಿ ದಾಟುತ್ತಿದ್ದರೂ ತೆರೆಯ ಮೇಲೆ ಮಾತ್ರ ನವ ಮನ್ಮಥರಂತೆ ಕಾಣಿಸುತ್ತಿರುತ್ತಾರೆ. ಅವರ ತಲೆಕೂದಲಲ್ಲಿ ಒಂದೇ ಒಂದು ಬೆಳ್ಳಿಕೂದಲು ಇಣುಕುವುದಿಲ್ಲ. ತೆರೆಯ ಮೇಲೆ ನವ ಮನ್ಮಥನಂತೆ ಕಾಣುವ ತೆಲುಗು ಹೀರೋ ಮಹೇಶ್ ಬಾಬು ಅಸಲಿ ಫೋಟೋ ಇಲ್ಲಿದೆ ನೋಡಿ.

ಈತನ ಅಭಿಮಾನಿಗಳಲ್ಲಿ ಬಹುತೇಕರು ಮಹಿಳೆಯರೇ. ಮೇಕಪ್ ತೆಗೆದ ಈತನ ಅಸಲಿ ಫೋಟೋ ನೋಡಿದರೆ ಅವರೆಲ್ಲಾ ಏನಾಗುತ್ತಾರೋ ಏನೋ? ಸದ್ಯಕ್ಕೆ ಈ ಫೋಟೋ ಲೀಕ್ ಆಗಿರುವುದು ನಮ್ಮ ನಿಮ್ಮೆಲ್ಲರ ನೆಚ್ಚಿನ ತಾಣ ಫೇಸ್‌ಬುಕ್‌ನಲ್ಲಿ.

ಈ ಫೋಟೋ ಅಸಲಿಯೋ ಅಥವಾ ನಕಲಿಯೋ ಎಂಬ ಬಗ್ಗೆಯೂ ಗುಮಾನಿಗಳಿವೆ. ಒಟ್ಟಿನಲ್ಲಿ ಈ ಫೋಟೋ ನೋಡಿ ಆತನ ಅಭಿಮಾನಿಗಳು ಶಾಕ್ ಆಗಿದ್ದಾರೆ. ಆದರೂ ಈ ಫೋಟೋ ಅಂತರ್ಜಾಲದಲ್ಲಿ ಸದ್ದಿಲ್ಲದಂತೆ ಸರಿದಾಡುತ್ತಿದೆ. (ಏಜೆನ್ಸೀಸ್)

English summary
Telugu film star Mahesh Babu's shocking photo Halchal in facebook. Mahesh Babu is currently enjoying the holiday with his family in Singapore.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X