ಉಪೇಂದ್ರ ಈಗ ರೀಮೇಕ್ ಚಿತ್ರಗಳ ಸರದಾರ?

<ul id="pagination-digg"><li class="next"><a href="/news/11-super-star-upendra-telugu-remake-movie-aid0172.html">Next »</a></li></ul>

Upendra
ಕನ್ನಡದ ರಿಯಲ್ ಸ್ಟಾರ್ ಉಪೇಂದ್ರರಿಗೆ ಏನಾಗಿದೆ ಎಂಬ ಚರ್ಚೆ ಎಲ್ಲೆಡೆ ನಡೆಯುತ್ತಿದೆ. ಕಾರಣ ಕ್ರಿಯೆಟಿವಿಟಿಗೆ ಇನ್ನೊಂದು ಹೆಸರು ಎಂಬಂತಿರುವ ಉಪೇಂದ್ರ, ಸಾಲುಸಾಲು ರೀಮೇಕ್ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಉಪೇಂದ್ರ ನಿರ್ದೇಶನದ 'ಸೂಪರ್' ಚಿತ್ರದ ನಂತರ ಕೇವಲ ರೀಮೇಕ್ ಸರದಾರ ಆಗಿದ್ದಾರೆ ಸೂಪರ್ ಸ್ಟಾರ್ ಉಪೇಂದ್ರ.

ಇತ್ತೀಚಿನ ದಿನಗಳಲ್ಲಿ ಕ್ರಿಯಾಶೀಲ ನಿರ್ದೇಶಕ ಅಂತ ಒಂದು ಕಡೆಯಿಂದ ಕರೆಸಿಕೊಳ್ಳುತ್ತಿರುವ ರಿಯಲ್ ಸ್ಟಾರ್ ಉಪೇಂದ್ರ ಇನ್ನೊಂದು ಕಡೆ ಹಳಸಲು ಚಿತ್ರಾನ್ನಕ್ಕೆ ಮೊರೆ ಹೋಗುತ್ತಿದ್ದಾರೆ. ಅದೂ ಒಂದೆರಡಲ್ಲ. ಸಾಲು ಸಾಲು ರಿಮೇಕ್ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಇದಕ್ಕೆ ಇತ್ತೀಚಿನ ಸೇರ್ಪಡೆ ತೆಲುಗಿನ 'ಚಿಂತಕಾಯಲ ರವಿ'!

ಇದೀಗ ತೆಲುಗು ಚಿತ್ರ, 2008ರಲ್ಲಿ ಬಿಡುಗಡೆಯಾಗಿದ್ದ ವೆಂಕಟೇಶ್ ನಾಯಕತ್ವದ 'ಚಿಂತಕಾಯಲ ರವಿ' ಕನ್ನಡಕ್ಕೆ ರೀಮೇಕ್ ಆಗುತ್ತಿದ್ದು, ಅದಕ್ಕೆ ಉಪ್ಪಿಯೇ ನಾಯಕ ಎಂಬ ಸುದ್ದಿ ಬಂದಿದೆ. ಅಲ್ಲಿ ಸೂಪರ್ ಹಿಟ್ ಆಗಿದ್ದ ಈ ಚಿತ್ರದ ರಿಮೇಕ್ ಹಕ್ಕುಗಳನ್ನು ನಿರ್ಮಾಪಕ ಅಣಜಿ ನಾಗರಾಜ್ ತೆಗೆದುಕೊಂಡಿದ್ದು ಚಿತ್ರವನ್ನು ಮಹೇಶ್ ಬಾಬು ನಿರ್ದೇಶಿಸಲಿದ್ದಾರೆ. ಮುಂದಿನ ಪುಟ ನೋಡಿ...

<ul id="pagination-digg"><li class="next"><a href="/news/11-super-star-upendra-telugu-remake-movie-aid0172.html">Next »</a></li></ul>

More from Filmibeat

English summary
Kannada Super Star Upendra again acts in Telugu remake movie 'Chintakayala Ravi'. It starts from May, 2012.&#13; &#13;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X