ಇನ್ನೂ ಒಂದು ವಾರ ಆಸ್ಪತ್ರೆಯಲ್ಲೇ ದರ್ಶನ್ ಬೆಡ್ ರೆಸ್ಟ್

By Rajendra

Darshan condition serious
ಇನ್ನೇನು ಗುಣಮುಖರಾಗಿ ಆಸ್ಪತ್ರೆಯಿಂದ ಹೊರಬೀಳಬೇಕಿದ್ದ ನಟ ದರ್ಶನ್ ಅವರಿಗೆ ದಿಢೀರ್ ಎಂದು ಜಾಂಡೀಸ್ ಹಾಗೂ ಅಸ್ತಮಾ ಉಲ್ಬಣಗೊಂಡಿದೆ. ಅವರು ಇನ್ನೂ ಒಂದು ವಾರ ಆಸ್ಪತ್ರೆಯಲ್ಲೆ ಬೆಡ್ ರೆಸ್ಟ್ ತಗೊಳ್ಳಬೇಕು ಎಂದು ರಾಜೀವ್ ಗಾಂಧಿ ಎದೆರೋಗಗಳ ಆಸ್ಪತ್ರೆ ವೈದ್ಯ ಡಾ.ಶಶಿಧರ್ ಬುಗ್ಗಿ ಹೇಳಿದ್ದಾರೆ.

ಅವರಿಗೆ ಸಂಪೂರ್ಣ ಚಿಕಿತ್ಸೆ ನೀಡಿದ ಬಳಿಕಷ್ಟೇ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗುತ್ತದೆ. ಅವರಿಗೆ ಲಿವರ್ ಸಮಸ್ಯೆ ಕೂಡಾ ಇದೆ ಎಂದಿದ್ದಾರೆ ವೈದ್ಯರು. ದರ್ಶನ್‌ರನ್ನು ಭಾನುವಾರ (ಸೆ.11) ಬಿಡುಗಡೆ ಮಾಡಲಾಗುತ್ತದೆ ಎಂಬು ವೈದ್ಯರು ಹೇಳಿದ್ದರು. ಈಗ ಇನ್ನೂ ಒಂದು ವಾರ ಚಿಕಿತ್ಸೆ ನೀಡಲಾಗುತ್ತದೆ ಎಂದಿರುವುದು ಹಲವಾರು ಅನುಮಾನಗಳಿಗೆ ಕಾರಣವಾಗಿದೆ.

ಏತನ್ಮಧ್ಯೆ ದರ್ಶನ್ ಮೇಲೆ ಬಂಡವಾಳ ಹೂಡಿರುವ ಚಲನಚಿತ್ರ ನಿರ್ಮಾಪಕರು 1ನೇ ಎಸಿಎಂಎಂ ನ್ಯಾಯಾಲಯದ ಬಳಿ ಜಮಾಯಿಸಿದ್ದಾರೆ. ಇಂದು ದರ್ಶನ್ ಬೇಲ್ ವಿಚಾರಣೆ ನಡೆಯಬೇಕಿದೆ. ಆದರೆ ದರ್ಶನ್ ಆಸ್ಪತ್ರೆ ಬಿಟ್ಟು ಕದಲುವ ಪರಿಸ್ಥಿತಿಯಲಿಲ್ಲ. (ಏಜೆನ್ಸೀಸ್)

More from Filmibeat

English summary
Actor Darshan Toogudeepa's, condition is serious and he will be treated one week, Shashidhar Buggi, Director of RGICD, told press persons on Monday.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X