»   » ಸೆಕ್ಸಿ ತಾರೆ ನಮಿತಾ ಜನ್ಮ, ನಕ್ಷತ್ರ, ಜಾತಕ, ಕುಂಡಲಿ

ಸೆಕ್ಸಿ ತಾರೆ ನಮಿತಾ ಜನ್ಮ, ನಕ್ಷತ್ರ, ಜಾತಕ, ಕುಂಡಲಿ

Posted By:
Subscribe to Filmibeat Kannada
<ul id="pagination-digg"><li class="next"><a href="/news/12-actress-namitha-personnel-life-aid0052.html">Next »</a></li></ul>

ಸೆಕ್ಸಿ ತಾರೆ ನಮಿತಾರ ಜನ್ಮ, ನಕ್ಷತ್ರ, ಜಾತಕ, ಕುಂಡಲಿ ತಿಳಿಯುವ ಬಯಕೆ ಆಕೆಯೆ ಲಕ್ಷಂತಾರ ಆರಾಧಕರಿಗೆ ಇದ್ದೇ ಇದೆ. ಸದಾ ನಮಿತಾಳ ಧ್ಯಾನದಲ್ಲೇ ಇರುವ ಅವರ ಕುತೂಹಲವನ್ನು ತಣಿಸುವ ಪ್ರಯತ್ನವಿದು. ಇದು ನಮಿತಾ ಬಗೆಗಿನ ಸಂಪೂರ್ಣ ರಾಮಾಯಣ ಅಲ್ಲದಿದ್ದರೂ ಸುಂದರಕಾಂಡದಷ್ಟು ಮಾಹಿತಿ ಇದೆ.

ಸೆಕ್ಸಿತಾರೆ ನಮಿತಾ ಡೇಟ್ ಆಫ್ ಬರ್ತ್ ಜನವರಿ 27, 1977. ಹುಟ್ಟಿದ್ದು ಸೂರತ್‌ನಲ್ಲಿ. ತಂದೆ ಬಟ್ಟೆ ವ್ಯಾಪಾರಿ, ತಾಯಿ ಗೃಹಿಣಿ. ನಮಿತಾರಿಗೆ ಒಡಹುಟ್ಟಿದವರು ಯಾರು ಇಲ್ಲ. ತಮ್ಮ ಒಬ್ಬಳೆ ಮಗಳನ್ನು ತುಂಬಾ ಮುದ್ದಾಗಿ ಬೆಳೆಸಿದರು. ಭೈರವಿ, ನಮಿತಾ ಕಪೂರ್ ಎಂಬುದು ನಮಿತಾಳ ಮತ್ತೆರಡು ಹೆಸರುಗಳು. ಮುಂದೆ ಓದಿ ನಮಿತಾಳ ಖಾಸ್ ಬಾತ್.

<ul id="pagination-digg"><li class="next"><a href="/news/12-actress-namitha-personnel-life-aid0052.html">Next »</a></li></ul>
English summary
Namitha, the hot Actress of Kollywood film industry was born on January 27, 1977 in Surat. Her father was a textile businessman and mother was a house wife. She is the only Daughter to the couple and was raised with lot of love and care from her childhood.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada