ನಮಿತಾರ ಹವ್ಯಾಸಗಳು ಏನೂ ಅಂತಾ ಗೊತ್ತಾ!?
ನಮಿತಾರಿಗೆ ಈಜು ಎಂದರೆ ಎಲ್ಲಿಲ್ಲದ ಮೋಜು. ಒಂದು ವೇಳೆ ಚಿತ್ರರಂಗಕ್ಕೆ ಅಡಿಯಿಡದಿದ್ದರೆ ಒಳ್ಳೆಯ ಈಜುಪಟು ಆಗುತ್ತಿದ್ದರೇನೋ. ಚಿಕ್ಕಂದಿನಿಂದಲೂ ನೀರಿನೊಂದಿಗೆ ಜಲಕ್ರೀಡೆ ಆಡುವುದೆಂದರೆ ಇಷ್ಟ. ಪುಸ್ತಕಗಳನ್ನು ಓದುವುದು, ಶಾಪಿಂಗ್, ಪ್ರವಾಸ, ಬಿಡುವಿನ ವೇಳೆಯಲ್ಲಿ ಟಿವಿ ಚಾನಲ್‌ಗಳನ್ನು ಚೇಂಚ್ ಮಾಡುತ್ತಾ ಕಾಲ ಕಳೆಯುವುದು.
ಸೂರ್ಯ ಕಣ್ಣುಬಿಡುವುದಕ್ಕೂ ಮುನ್ನ ಹಾಸಿಗೆ ಬಿಟ್ಟು ಏಳುವ ಪೈಕಿ ಅಲ್ಲ ನಮಿತಾ. ಯಾರಾದರೂ ಎಬ್ಬಿಸಿದರೆ ಅಂದು ಅವರಿಗೆ ಬೆಳ್ಳಂ ಬೆಳಗ್ಗೆಯೇ ಅಷ್ಟಾರ್ಚನೆ. ಎಲ್ಲರೊಂದಿಗೆ ಕೂತು ಊಟ, ತಿಂಡಿ ತೀರ್ಥಗಳನ್ನು ತಿನ್ನುವುದೆಂದರೆ ಸಖತ್ ಇಷ್ಟ. ಬ್ಯಾಡ್ಮಿಂಟನ್ ಅಂದ್ರೆ ಇಷ್ಟ. ಸಖತ್ ಆಗಿ ಆಡುತ್ತಿದ್ದರು ಆದರೆ ಈಗಲ್ಲ. ನಮಿತಾರಿಗೆ ಇಬ್ಬರು ಬೆಸ್ಟ್ ಫ್ರೆಂಡ್ಸ್ ಇದ್ದಾರೆ. ಒಬ್ಬಳ ಹೆಸರು ರಂಜಿತಾ, ಪೂರ್ವಿ. ನಮಿತಾ ಸಾಧನೆಗಳೇನು ರೇಟು ಎಷ್ಟು?
More from Filmibeat
English summary
Namitha is very fond of swimming and before entering the film industry has taught swimming to young children. He also read many books, are interested in shopping, traveling and surfing channels when he has free time.


Click it and Unblock the Notifications











