ನಮಿತಾ ಬಗ್ಗೆ ನಿಮಗೆ ಗೊತ್ತಿಲ್ಲದ ಕೆಲವು ಸಂಗತಿಗಳು

By Rajendra
<ul id="pagination-digg"><li class="previous"><a href="/news/12-actress-namitha-salary-aid0052.html">« Previous</a>

ನಮಿತಾ ತುಂಬಾ ಬೋಲ್ಡ್ ಅಂಡ್ ಬ್ಯೂಟಿಫುಲ್ ಗರ್ಲ್. ಫೋಟೋಗ್ರಾಫರ್ ಒಬ್ಬರ ಜೊತೆ ಲಿವ್ ಇನ್ ರಿಲೇಷನ್‌ಷಿಪ್ ಇದೆ. ಕಳೆದ ನಾಲ್ಕು ವರ್ಷಗಳಿಂದ ಇವರಿಬ್ಬರೂ ಒಂದೇ ಅಪಾರ್ಟ್‌ಮೆಂಟ್‌ನಲ್ಲಿ ಸಹ ಜೀವನ ನಡೆಸುತ್ತಿದ್ದಾರೆ. ಆದರೆ ಇಬ್ಬರ ನಡುವಿನ ಸಂಬಂಧ ಈಗ ಅಷ್ಟಕ್ಕಷ್ಟೆ.

ಸದ್ಯಕ್ಕೆ ಕನ್ನಡದವರೇ ಆದ ತೆಲುಗು ನಟ ಶ್ರೀಕಾಂತ್ ಜೊತೆ ಡೇಟಿಂಗ್ ನಡೆಸುತ್ತಿದ್ದಾರೆ ಎಂಬ ಸುದ್ದಿ ಇದೆ. ಆದರೆ ನಮಿತಾ ಮಾತ್ರ ಇದನ್ನು ಸುತಾರಾಂ ಒಪ್ಪಲ್ಲ. ನಮಿತಾ ತಮ್ಮ ಬಾಳೆದಿಂಡಿನಂತಹ ತೊಡೆಗಳನ್ನು, ಕೋಮಲವಾದ ಬಾಹುಗಳನ್ನು ಚಿತ್ರಗಳಲ್ಲಿ ತೋರಿಸುತ್ತಲೆ ಹಲವಾರು ಅವಕಾಶಗಳನ್ನು ಗಿಟ್ಟಿಸಿಕೊಂಡಾಕೆ. ಅಕ್ಟೋಬರ್ 26, 2010ರಲ್ಲಿ ಈಕೆಯನ್ನು ಅಭಿಮಾನಿಯೊಬ್ಬ ಅಪಹರಣ ಮಾಡುವ ವಿಫಲ ಪ್ರಯತ್ನವನ್ನು ಮಾಡಿದ್ದ. (ದಟ್ಸ್‌ಕನ್ನಡ ಸಿನಿಬಂಧ)

<ul id="pagination-digg"><li class="previous"><a href="/news/12-actress-namitha-salary-aid0052.html">« Previous</a>

More from Filmibeat

English summary
Namitha is a very bold girl. He is a photographer began with a live in relationship with whom she lived in a luxury apartment for 4 years. But relations have subsequently been eliminated permanently from each other as they parted their ways.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X