ಭೂಮಿ ತೂಕದ ಹೆಣ್ಣು ನಮಿತಾ ಖಾಸ್ ಬಾತ್
ಸಿನಿಮಾ ತಾರೆಗಳ ಖಾಸಗಿ ಬದುಕಿನ ಬಗ್ಗೆ ಅವರ ನೆಚ್ಚಿನ ಅಭಿಮಾನಿಗಳಿಗೆ ಒಂದು ಸಣ್ಣ ಕುತೂಹಲವಿರುತ್ತದೆ. ನಮಿತಾರಿಗೆ ದಂತದ ಮೈ ಹುಟ್ಟಿನಿಂದಲೇ ಬಂದ ಬಳುವಳಿ. ಎತ್ತರ ಆರು ಅಡಿ ಇದ್ದರೂ ಭೂಮಿ ತೂಕದ ಹೆಣ್ಣು . ತೂಕದ ಯಂತ್ರದ ಮೇಲೆ ನಿಂತು ಒಂದು ರುಪಾಯಿ ನಾಣ್ಯ ಹಾಕಿದರೆ ದಯವಿಟ್ಟು ಒಬ್ಬರಿಗಿಂತ ಹೆಚ್ಚಿಗೆ ನಿಲ್ಲಬೇಡಿ ಎಂಬ ಸಣ್ಣ ಸಂದೇಶದ ಚೀಟಿ ಹೊರಬರುತ್ತದೆ!
ಅಂದಹಾಗೆ ನಮಿತಾ ಬಿಎ ಲಿಟರೇಚರ್‌ನಲ್ಲಿ ಪದವಿ ಪಡೆದಿದ್ದಾರೆ. ಇಂಗ್ಲಿಷ್, ತಮಿಳು, ಹಿಂದಿ, ಗುಜರಾತಿಯಲ್ಲಿ ಮಾತನಾಡುವ ಚಾಕಚಕ್ಯತೆ ಇದೆ. ಕನ್ನಡ ಸ್ವಲ್ಪ ಸ್ಪಲ್ಪ , ತೆಲುಗು ಕೊಂಚಂ ಕೊಂಚಂ ಅಷ್ಟೇ ಗೊತ್ತು. ಬಿಳಿ ಗುಲಾಬಿ, ಪಕ್ಷಿಗಳು, ಪ್ರಾಣಿಗಳು ಎಂದರೆ ನಮಿತಾಗೆ ಇಷ್ಟ. ಅಮಿತಾಬ್ ಬಚ್ಚನ್, ಟಬು, ಜ್ಯೋತಿಕಾ, ನಂದಿತಾ ದಾಸ್ ಅಭಿನಯಕ್ಕೆ ಮನಕರಗುತ್ತಾರೆ. ನಮಿತಾರ ಹವ್ಯಾಸಗಳು ಏನೂ ಅಂತಾ ಗೊತ್ತಾ!?
More from Filmibeat
English summary
Actress Namitha with a good physique, a woman who is about 6 feet tall and weight 70 kg, he is a graduate in BA literature. The English, Tamil, Hindi, gujurati can talk a little bit of Telugu. The white rose, birds and animals, loves.


Click it and Unblock the Notifications











