ನಮಿತಾ ಸಾಧನೆಗಳೇನು ರೇಟು ಎಷ್ಟು?
1998ರಲ್ಲಿ ನಮಿತಾರಿಗೆ ಮಿಸ್ ಸೂರತ್ ಪಟ್ಟ ಒಲಿಯಿತು. 2001ರಲ್ಲಿ ಮಿಸ್ ಇಂಡಿಯಾ ಸ್ಪರ್ಧೆಯಲ್ಲಿ ಮೂರನೆ ಸ್ಥಾನಕ್ಕೆ ತೃಪ್ತಿಪಡಬೇಕಾಯಿತು. ನಮಿತಾ ಕೇವಲ ಭಾರತದಲ್ಲಷ್ಟೆ ಅಲ್ಲ ವಿದೇಶಗಳಲ್ಲೂ ಅಪಾರ ಅಭಿಮಾನಿ ಬಳಗವಿದೆ.
ಸದ್ಯಕ್ಕೆ ನಮಿತಾ ಚಿತ್ರವೊಂದಕ್ಕೆ ರು.22 ಲಕ್ಷದಿಂದ 30 ಲಕ್ಷದವರೆಗೆ ಸಂಭಾವನೆ ಪಡೆಯುತ್ತಾರೆ. ತೆಲುಗು ಚಿತ್ರರಂಗದಲ್ಲಿ ನಮಿತಾರಿಗೆ ಸಿಕ್ಕ ಅತ್ಯಧಿಕ ಸಂಭಾವನೆ ಇದು. ಕನ್ನಡ ಚಿತ್ರರಂಗದಲ್ಲಿ ಇಷ್ಟು ಕೊಡುವ ನಿರ್ಮಾಪಕರು ಯಾರು ಇಲ್ಲದ ಕಾರಣ ಕೊಟ್ಟಷ್ಟಕ್ಕೆ ತೃಪ್ತಿಪಡುತ್ತಾರೆ.
ಕನ್ನಡ ಚಿತ್ರರಂಗಕ್ಕೆ ನಮಿತಾ ಎಂಟ್ರಿ ಕೊಟ್ಟಿದ್ದು 2006ರಲ್ಲಿ. ಕ್ರೇಜಿಸ್ಟಾರ್ ರವಿಚಂದ್ರನ್ ಅಭಿನಯದ ನೀಲಕಂಠ ಚಿತ್ರದ ಮೂಲಕ. ಈ ಚಿತ್ರಕ್ಕೆ ಸಾಯಿ ಪ್ರಕಾಶ್ ಆಕ್ಷನ್ ಕಟ್ ಹೇಳಿದ್ದರು. ತಮ್ಮ ಚೊಚ್ಚಲ ಚಿತ್ರದಲ್ಲೆ ನಮಿತಾ ಕನ್ನಡ ಪ್ರೇಕ್ಷಕರ ಹೃದಯ ಕದ್ದರು. ನಮಿತಾ ಬಗ್ಗೆ ನಿಮಗೆ ಗೊತ್ತಿಲ್ಲದ ಕೆಲವು ಸಂಗತಿಗಳಿವೆ.
More from Filmibeat
English summary
Actress Namitha is current getting Rs.22 - 30 lakhs per film. Namitha is nothing lesser than a diva and a crowd puller causing stampedes wherever she goes. Fans go crazy looking at her enormous curvy figure drooling over her unseen assets.


Click it and Unblock the Notifications











