ನಿದ್ರೆ ಮಾತ್ರೆ ಸೇವಿಸಿದ ನಟಿ ನಿಖಿತಾ ಆಸ್ಪತ್ರೆಗೆ ದಾಖಲು

By Rajendra

ನಟಿ ನಿಖಿತಾ ತುಕ್ರಲ್ ಅವರಿಗೆ ಕರ್ನಾಟಕ ಚಲನಚಿತ್ರ ನಿರ್ಮಾಪಕರ ಸಂಘ ಮೂರು ವರ್ಷ ನಿಷೇಧ ಹೇರಿತ್ತು. ಈ ಹಿನ್ನೆಲೆಯಲ್ಲಿ ನಿಖಿತಾ ಅವರು ಮನನೊಂದು ನಿದ್ರೆ ಮಾತ್ರೆ ಸೇವಿಸಿದ್ದಾರೆ ಎನ್ನಲಾಗಿದೆ. ಆದರೆ ಖಚಿತ ವರ್ತಮಾನಗಳನ್ನು ನಿರೀಕ್ಷಿಸಲಾಗುತ್ತಿದೆ.

ಚಲನಚಿತ್ರ ನಿರ್ಮಾಪಕರ ಸಂಘದ ನಿರ್ಮಾಪಕರ ನಿಖಿತಾ ವಿರುದ್ಧದ ತೀರ್ಮಾನಕ್ಕೆ ಮನನೊಂದು ಅವರು ಈ ಕೃತ್ಯಕ್ಕೆ ಮುಂದಾದರು ಎನ್ನುತ್ತವೆ ಜನಶ್ರೀ ವಾಹಿನಿಯ ಮಧ್ಯಾಹ್ನ ವಾರ್ತಾ ಸಂಚಯ. ಸದ್ಯಕ್ಕೆ ನಿಖಿತಾ ಮುಂಬೈ ಆಸ್ಪತ್ರೆಗೆ ಸೇರಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ.

ಜನಶ್ರೀ ವಾಹಿನಿಯೊಂದಿಗೆ ಮಾತನಾಡಿರುವ ನಿಖಿತಾ ಕುಟುಂಬ ಆಕೆ ನಿದ್ರೆ ಮಾತ್ರೆ ಸೇವಿಸಿರುವುದನ್ನು ತಿಳಿಸಿವೆ. ವಿವರಗಳು ಇನ್ನಷ್ಟೆ ಹೊರಬೀಳಬೇಕಾಗಿದೆ. ನಟ ದರ್ಶನ್ ದಾಂಪತ್ಯದಲ್ಲಿ ಬಿರುಕು ಮೂಡಿಸಿರುವ ಆರೋಪದ ಹಿನ್ನೆಲೆಯಲ್ಲಿ ನಿಖಿತಾ ಅವರನ್ನು ಕನ್ನಡ ಚಿತ್ರರಂಗ ಮೂರು ವರ್ಷ ನಿಷೇಧ ಹೇರಿತ್ತು. (ದಟ್ಸ್‌ಕನ್ನಡ ಸಿನಿವಾರ್ತೆ)

More from Filmibeat

English summary
Kannada actress Nikita Thukral admitted to Mumbai hospital for consuming sleeping pills - Reports Janashree TV channel.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X