ಕೋಲಾರ ಅಂತರಗಂಗೆ ಬೆಟ್ಟದ ಮೇಲೆ ಅಣ್ಣ ಬಾಂಡ್

By Rajendra

ಬೆಂಗಳೂರಿನಿಂದ 70 ಕಿ.ಮೀ ದೂರದಲ್ಲಿರುವ ಕೋಲಾರ ಜಿಲ್ಲೆಯ ಪ್ರಸಿದ್ಧ ಪುಣ್ಯಕ್ಷೇತ್ರ, ದಕ್ಷಿಣದ ಕಾಶಿ ಎಂದೇ ಜನಜನಿತವಾಗಿರುವ ಅಂತರಗಂಗೆಯಲ್ಲಿ ಪುನೀತ್ ರಾಜ್ ಕುಮಾರ್ ಅವರ 'ಅಣ್ಣ ಬಾಂಡ್' ಚಿತ್ರೀಕರಣ ಶುಕ್ರವಾರದಿಂದ (ನ.11) ಭರದಿಂದ ಸಾಗಿದೆ.

ಕೋಲಾರ ನಗರದಿಂದ 4 ಕಿ.ಮೀ ದೂರದಲ್ಲಿರುವ ಶತಶೃಂಗ ಪರ್ವತ ಎಂದು ಕರೆಯುವ ಬೆಟ್ಟ ಶ್ರೇಣಿಯೇ ಅಂತರಗಂಗೆ. ಇಲ್ಲಿನ ತೇರಹಳ್ಳಿ ಬೆಟ್ಟ ಮೇಲೆ ಬಂಡೆಗಳ ಮೇಲೆ ಸಾಹಸ ಸನ್ನಿವೇಶಗಳನ್ನು ಚಿತ್ರೀಕರಿಸಿಕೊಳ್ಳಲಾಯಿತು. ರಂಗಾಯಣ ರಘು ಕೂಡ ಚಿತ್ರೀಕರಣದಲ್ಲಿ ಭಾಗವಹಿಸಿದರು.

ಪುನೀತ್ ರಾಜ್ ಕುಮಾರ್ ಬಂದ ಸುದ್ದಿ ತಿಳಿಯುತ್ತಿದ್ದಂತೆ ಅಪಾರ ಸಂಖ್ಯೆಯ ಅಭಿಮಾನಿಗಳು ತಮ್ಮ ನೆಚ್ಚಿನ ನಟನನ್ನು ನೋಡಲು ಬೆಟ್ಟ ಹತ್ತಿ ಬಂದರು. ತಮ್ಮ ನೆಚ್ಚಿನ ನಟನೊಂದಿಗೆ ಅಭಿಮಾನಿಗಳು ಫೋಟೋಗಳನ್ನು ತೆಗೆಸಿಕೊಂಡು ಸಂತಸಪಟ್ಟರು. ಸೂರಿ ಆಕ್ಷನ್ ಕಟ್ ಹೇಳುತ್ತಿರುವ ಈ ಚಿತ್ರ ತೀವ್ರ ನಿರೀಕ್ಷೆಗಳನ್ನು ಹುಟ್ಟುಹಾಕಿದೆ. (ಒನ್‌ಇಂಡಿಯಾ ಕನ್ನಡ)

More from Filmibeat

English summary
Power Star Puneet Rajkumar lead Kannada movie Anna Bond shooting brisk progressing in Antara Gange mountain at Kolar. Puneet, Rangayana Raghu and director Duniya Soori present at the shooting spot.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X