'ಬಿಸಿನೆಸ್ ಮನ್' ಸಮಾರಂಭದಲ್ಲಿ ನರ್ತಕಿಯ ಕಾರುಬಾರು

ಧಾಂಧೂಮ್ ಅಂತಿದ್ದ ಈ ಸಮಾರಂಭದಲ್ಲಿ ಚಿತ್ರರಸಿಕರು ಭರಪೂರ್ ಎಂಜಾಯ್ ಮಾಡುವಂತಹ ಘಟನೆ ನಡೆದಿದೆ. ಅತ್ತ ಅಪ್ಪನ ಸಮ್ಮುಖದಲ್ಲಿ ವೇದಿಕೆಯ ಮೇಲೆ ಆಡಿಯೋ ಬಿಡುಗಡೆ ಮಾಡುತ್ತಿದ್ದಂತೆ 'ಬಿಸಿನೆಸ್ ಮನ್' ಮಹೇಶ್ ಬಾಬು ಪತ್ನಿ ನಮ್ರತಾ ಶಿರೋಡ್ಕರ್ ಜತೆಗೂಡಿ ಸೈಲೆಂಟಾಗಿ ಕೆಳಗಿಳಿದು ಮುಂದಿನ ಸಾಲಿನಲ್ಲಿ ಕುಳಿತಿದ್ದಾರೆ.
ಆದರೆ ಮುಂದಿನ ದೃಶ್ಯಾವಳಿಯನ್ನು ನೋಡಿ ನಾಚಿನೀರಾದ ಪ್ರಿನ್ಸ್, ಮಡದಿಯ ಮುಖ ನೋಡಲೂ ಹಿಂಜರಿದಿದ್ದಾರೆ. ಏನಪಾ ಅಂಥಾ ದೃಶ್ಯ ಅಂದ್ರೆ ನೀವೇ ಒಮ್ಮೆ ಪಕ್ಕದ ಚಿತ್ರವನ್ನು ಎವೆಯಿಕ್ಕದೆ ನೋಡಿ ತಿಳಿಯುತ್ತೆ. ಏನಾಯಿತಪಾ ಅಂತಂದರೆ ವೇದಿಕೆಯ ಮೇಲೆ ಲೇಡಿ ಡ್ಯಾನ್ಸರುಗಳು ನಾಮುಂದು ತಾಮುಂದು ಅಂತ ಕುಣಿಯ ತೊಡಗಿದ್ದರು.
ಆದರೆ ಅಚಾನಕ್ಕಾಗಿ ಏನಾಯಿತಪಾ ಅಂದ್ರೆ ಹೀಗೆ ನರ್ತಕಿಯರು ಡ್ಯಾನ್ಸ್ ಮಾಡುತ್ತಿರುವ ಸಂದರ್ಭದಲ್ಲಿ ಓರ್ವ ಡ್ಯಾನ್ಸರಿಗೆ ಮುಂಭಾರ ಜಾಸ್ತಿಯಾಗಿ ಸ್ವಲ್ಪ ಬಳುಕಿದ್ದಾಳೆ. ಮುಂದೇನಾಯಿತೋ ನೀವೇ ಊಹಿಸಿಕೊಳ್ಳಬಹುದು.
English summary
A dancer's Boob slip during Telugu Actor Maheshbabu starrer 'Business Man' audio launch in Hyderabad.


Click it and Unblock the Notifications