For Quick Alerts
For Daily Alerts
Don't Miss!
- Technology WhatsApp: ವಾಟ್ಸಾಪ್ನಲ್ಲಿ ಈ ಕರೆಗಳನ್ನು ಸ್ವೀಕರಿಸದಂತೆ ಕೇಂದ್ರದಿಂದ ಎಚ್ಚರಿಕೆ! ಯಾಕೆ ಗೊತ್ತಾ?
- News Government Employees; ಸರ್ಕಾರಿ ನೌಕರರ ಜೀವ ವಿಮೆ ಪಾಲಿಸಿ ಅವಧಿ ಏರಿಕೆ
- Lifestyle ಬಾಯಿ ರುಚಿಗೆ ಗರಿ ಗರಿ ನಿಪ್ಪಟ್ಟು..! ಮನೆಯಲ್ಲೇ ಮಾಡಿ ಟೆಸ್ಟಿ ತಿಂಡಿ
- Automobiles Kia: ಬ್ರೇಕ್ ಇಲ್ಲದ ಟ್ರಕ್ನಂತೆ ಮುನ್ನುಗ್ಗುತ್ತಿದೆ ಕಿಯಾ: ಈಗ ಸಣ್ಣ ಪಟ್ಟಣಗಳಲ್ಲೂ ಸಿಗಲಿದೆ!
- Sports RCB vs KKR: ಯಶ್ ಮೇಲೆ 'ದಯೆ' ತೋರುತ್ತಾರಾ ರಿಂಕು ಸಿಂಗ್?; ಜಿದ್ದು ತೀರಿಸಿಕೊಳ್ತಾರಾ ಆರ್ಸಿಬಿ ವೇಗಿ?
- Finance 25ನೇ ವಯಸ್ಸಿನಲ್ಲಿ 25,000 ರೂ.ನಿಂದ 7,000 ಕೋಟಿ ಗಳಿಸಿದ ವ್ಯಕ್ತಿ ಬಗ್ಗೆ ತಿಳಿಯಿರಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಪಾರ್ವತಮ್ಮ ರಾಜ್ಕುಮಾರ್ ಜತೆ ಸಂವಾದ
News
oi-Staff
|
ಕರ್ನಾಟಕ ಚಲನಚಿತ್ರ ಅಕಾಡೆಮಿ ತನ್ನ ವಿನೂತನ ಕಾರ್ಯಕ್ರಮವಾದ "ಬೆಳ್ಳಿಹೆಜ್ಜೆ" ಕಾರ್ಯಕ್ರಮವನ್ನು ಹಿರಿಯ ಚಲನಚಿತ್ರ ನಿರ್ಮಾಪಕಿ ಪಾರ್ವತಮ್ಮ ರಾಜ್ಕುಮಾರ್ ಅವರೊಂದಿಗೆ ಸಂವಾದ ಕಾರ್ಯಕ್ರಮದ ಮೂಲಕ ನವೆಂಬರ್ 14 ರಂದು ಆರಂಭಿಸಲಿದೆ.
ಕನ್ನಡ
ಚಿತ್ರರಂಗದ
ದಿಗ್ಗಜರನ್ನು
ವಿಶಿಷ್ಟ
ಬಗೆಯಲ್ಲಿ
ಪರಿಚಯಿಸುವ
ಹಾಗೂ
ಅವರೊಂದಿಗೆ
ಸಂವಾದ
ನಡೆಸುವ
ಬೆಳ್ಳಿಹೆಜ್ಜೆ
ಕಾರ್ಯಕ್ರಮವನ್ನು
ಈ
ಮಾಹೆಯಿಂದ
ಪ್ರಾರಂಭಮಾಡಲಿದೆ.
ನವೆಂಬರ್
14
ರಂದು
ಸಂಜೆ
4.30
ಗಂಟೆಗೆ
ಬೆಂಗಳೂರಿನ
ಜೆ.ಸಿ.
ರಸ್ತೆಯಲ್ಲಿರುವ
ಕನ್ನಡ
ಭವನದ
ನಯನ
ಸಭಾಂಗಣದಲ್ಲಿ
'ಬೆಳ್ಳಿಹೆಜ್ಜೆ'
ಪ್ರಥಮ
ಕಾರ್ಯಕ್ರಮ
ನಡೆಯಲಿದ್ದು
ಇದರ
ಅಂಗವಾಗಿ
ಛಾಯಾಚಿತ್ರ
ಹಾಗೂ
ಕಿರುಚಿತ್ರ
ಪ್ರದರ್ಶನವನ್ನು
ಏರ್ಪಡಿಸಲಾಗಿದೆ
ಎಂದು
ಕರ್ನಾಟಕ
ಚಲನಚಿತ್ರ
ಅಕಾಡೆಮಿಯ
ಪ್ರಕಟಣೆ
ತಿಳಿಸಿದೆ.
(ದಟ್ಸ್ ಕನ್ನಡ ಚಿತ್ರವಾರ್ತೆ)
Comments
ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ
Allow Notifications
You have already subscribed
Read more about: karnataka film academy ಪಾರ್ವತಮ್ಮ ರಾಜ್ ಕುಮಾರ್ parvathamma rajkumar ಸಂವಾದ kannada bhavana ಕನ್ನಡ ಭವನ ಕರ್ನಾಟಕ ಚಲನಚಿತ್ರ ಅಕಾಡೆಮಿ ಬೆಳ್ಳಿ ಹೆಜ್ಜೆ belli hejje
Thursday, November 12, 2009, 17:57 Story first published: Thursday, November 12, 2009, 17:57 [IST]
Other articles published on Nov 12, 2009