For Quick Alerts
  ALLOW NOTIFICATIONS  
  For Daily Alerts

  ಚಿಂಗಾರಿ ಪ್ರೋಮೊ ಪರಿಣಾಮ: ಹೆಚ್ಚಿದ ಪ್ರೇಕ್ಷಕರ ನಿರೀಕ್ಷೆ

  |

  ಬಹುನಿರೀಕ್ಷೆಯ ಚಿಂಗಾರಿ ಚಿತ್ರತಂಡ 'ಪ್ರೋಮೊ; ಬಿಡುಗಡೆಯ ನಂತರ ಮತ್ತಷ್ಟು ನಿರಾಳವಾಗಿದೆ. ಕಾರಣ, ಚಿತ್ರದ ಪ್ರೋಮೊ, ಜನರಿಗೆ ತುಂಬಾ ಇಷ್ಟವಾಗಿದೆ. ಬಾಲಿವುಡ್ ಶೈಲಿಯಲ್ಲಿರುವ ಇದನ್ನು ನೋಡಿದ ಜನರಿಗೆ ಸಹಜವಾಗಿಯೇ ಚಿತ್ರದ ನಿರೀಕ್ಷೆ ಇನ್ನೂ ಹೆಚ್ಚಾಗಿದೆ.

  ಈ ಚಿತ್ರವು ಈಗಾಗಲೇ ಸೇಲ್ ಆಗಿದೆ. ಇಡೀ ಕರ್ನಾಟಕದ ವಿತರಣೆ ಹಕ್ಕನ್ನು 'ಸನತ್ ವೆಂಚರ್ಸ್' ನ ಪ್ರಸನ್ನಕೃಷ್ಣ ಎಂಬುವರು ಪಡೆದುಕೊಂಡಿದ್ದಾರೆ. ಅಲ್ಲಿಗೆ ಕಾಸು ಕೊಟ್ಟು ಕಜ್ಜಾಯ ಖರೀದಿಸಿ ಬಡಿಸಲಿರುವ ವಿತರಕರಿಗೆ ಅದೆಷ್ಟು ಆತ್ಮವಿಶ್ವಾಸ ಈ 'ಚಿಂಗಾರಿ' ಚಿತ್ರದ ಬಗ್ಗೆ ಎಂಬುದು ಸ್ಪಷ್ಟವಾಗಿದೆ.

  ಇದೇ ತಿಂಗಳು 27ಕ್ಕೆ ಚಿತ್ರ ತೆರೆಗೆ ಬರುವುದು ಪಕ್ಕಾ ಆಗಿದ್ದು, ಗಾಂಧಿನಗರದಲ್ಲಿ ಯಾವ ಚಿತ್ರಮಂದಿರದಲ್ಲಿ ಬಿಡುಗಡೆ ಎಂಬುದು ತಿಳಿಯಬೇಕಾಗಿದೆ. ಕರ್ನಾಟಕದಲ್ಲಿ ಬಿಡುಗಡೆಯಾಗುವ ಒಟ್ಟೂ ಚಿತ್ರಮಂದಿರಗಳ ಸಂಖ್ಯೆಯನ್ನು ಕೂಡ ಚಿತ್ರತಂಡ ಪ್ರಕಟಿಸಬೇಕಾಗಿದೆ. (ಒನ್ ಇಂಡಿಯಾ ಕನ್ನಡ)

  English summary
  Darshan movie chingari gets lots of talk because of its released promo. Now, the movie expectation going to very high level. 
 

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X