twitter
    For Quick Alerts
    ALLOW NOTIFICATIONS  
    For Daily Alerts

    ಸದ್ಯದಲ್ಲೇ ಡಾ ರಾಜ್ ಕಂಚಿನ ಪ್ರತಿಮೆ ಅನಾವರಣ

    |
    <ul id="pagination-digg"><li class="previous"><a href="/news/12-dr-rajkumar-6-memory-celebration-aid0172.html">« Previous</a>

    ಇದೇ ತಿಂಗಳು, ಏಪ್ರಿಲ್ 24ಕ್ಕೆ ಡಾ ರಾಜ್ ರವರ 84ನೇ ಹುಟ್ಟುಹಬ್ಬದ ಅಂಗವಾಗಿ ಸಮಾಧಿಯ ಬಳಿ ಇದೇ ರೀತಿ ವ್ಯವಸ್ಥೆಯನ್ನು ಮಾಡಲಾಗುವುದು. ಅಂದು ಅಣ್ಣಾವ್ರ ಅಭಿಮಾನಿಗಳ ಸಂಘ ಹಾಗೂ ರೋಟರಿ ಕ್ಲಬ್ ವತಿಯಿಂದ ರಕ್ತದಾನ ಶಿಬಿರವನ್ನು ಆಯೋಜಿಸಲಾಗಿದೆ ಎಂದು ತಿಳಿದುಬಂದಿದೆ.

    ಡಾ ರಾಜ್ ಸಮಾಧಿ ಅಭಿವೃದ್ಧಿಗಾಗಿ ಸರ್ಕಾರ 10 ಕೋಟಿ ರು. ಘೋಷಿಸಿತ್ತು. ಅದರಲ್ಲಿ 7 ಕೋಟಿ ರು. ಬಿಡುಗಡೆಯಾಗಿದೆ. ಈಗಾಗಲೇ 5.5 ಕೋಟಿಯ ಒಂದು ಹಂತದ ಅಭಿವೃದ್ಧಿ ಕಾಮಗಾರಿ ಪೂರ್ಣಗೊಂಡಿದೆ. ಸಮಾಧಿ ಸುತ್ತ ಹೂವಿನ ತೋಟ, ಎದುರಿಗೆ ಕಂಚಿನ ಪ್ರತಿಮೆ, ಪ್ರವೇಶ ದ್ವಾರದಲ್ಲಿ ಸ್ಮರಣ ಫಲಕಗಳನ್ನು ಇರಿಸಲಾಗಿದೆ. ಎರಡೂ ಬದಿಗಳಲ್ಲಿ 6 ಅಡಿ ಉದ್ದ, 3 ಅಡಿ ಅಗಲದ 20 ಕಲ್ಲಿನ ಫಲಕಗಳನ್ನು ಇಡಲಾಗಿದೆ. ಅವು ರಾಜ್ ಅಭಿನಯದ ಚಿತ್ರಗಳನ್ನು ನೆನಪಿಸುವಂತಿವೆ.

    ಕೈಕಟ್ಟಿಕೊಂಡು ಮುಗುಳ್ನಗುತ್ತಿರುವ 3 ಅಡಿ ಉದ್ದದ ಕಂಚಿನ ಪ್ರತಿಮೆಯ ಅನಾವರಣಕ್ಕೆ ಸರ್ಕಾರದ ಅನುಮತಿಗಾಗಿ ಕಾಯಲಾಗುತ್ತಿದೆ. ಸದ್ಯದಲ್ಲೇ ಅದು ಲೋಕಾರ್ಪಣೆಯಾಗಲಿದೆ. ಡಾ ರಾಜ್ ಹುಟ್ಟುಹಬ್ಬದ ನಿಮಿತ್ತ ಇದೇ ಏಪ್ರಿಲ್ 24 ರಂದು ಆ ಪ್ರತಿಮೆಯನ್ನು ಲೋಕಾರ್ಪಣೆ ಮಾಡಲು ಚಿಂತನೆ ನಡೆಸಲಾಗುತ್ತಿದೆ. (ಒನ್ ಇಂಡಿಯಾ ಕನ್ನಡ)

    <ul id="pagination-digg"><li class="previous"><a href="/news/12-dr-rajkumar-6-memory-celebration-aid0172.html">« Previous</a>

    English summary
    Today (April 12th 2012), Dr Rajkumar's 6th Memory celebrated by his Family and Fans near Kateerava Studio, Bangalore. &#13; &#13;
    Thursday, April 12, 2012, 15:19
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X