ಹೈಟೆಕ್ ವೇಶ್ಯಾಜಾಲದಲ್ಲಿ ಸಿಕ್ಕಿಬಿದ್ದ ಜೂನಿಯರ್ ಆರ್ಟಿಸ್ಟ್

By Rajendra

Junior artist held in prostitution
ಹೈದರಾಬಾದ್ ಜೂಬ್ಲಿಹಿಲ್ಸ್‌ನ ಹೈಟೆಕ್ ವೇಶ್ಯಾವಾಟಿಕೆ ಅಡ್ಡಾ ಮೇಲೆ ಟಾಸ್ಕ್ ಫೋರ್ಸ್ ಪೊಲೀಸರು ದಾಳಿ ನಡೆಸಿ ಇಬ್ಬರು ತಲೆಹಿಡುಕರು ಸೇರಿದಂತೆ ಒಟ್ಟು ಐದು ಮಂದಿ ಯುವತಿಯರನ್ನು ಬಂಧಿಸಿದ್ದಾರೆ. ಲಕ್ಷ್ಮಣ್ ಎಂಬಾತ ತನ್ನ ಸ್ನೇಹಿತ ಮನೋಹರ್ ಎಂಬಾತನೊಂದಿಗೆ ಮನೆಯೊಂದನ್ನು ಬಾಡಿಗೆಗೆ ತೆಗೆದುಕೊಂಡು ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ.

ಚೆನ್ನೈ, ಮುಂಬೈ, ಕೋಲ್ಕತ್ತಾ, ಬೆಂಗಳೂರಿನಿಂದ ಯುವತಿಯರನ್ನು ಕರೆಸಿ ಒಬ್ಬೊಬ್ಬ ಯುವತಿಯೊಂದಿಗೆ ಕಳೆಯಲು ರು.5 ಸಾವಿರದವರೆಗೂ ರೇಟ್ ಫಿಕ್ಸ್ ಮಾಡಲಾಗಿತ್ತು. ಪೊಲೀಸರು ಬಲೆ ಬೀಸಿ ಲಕ್ಷ್ಮಣ್‌ನನ್ನು ಬಂಧಿಸಿದ್ದಾರೆ. ಮನೋಹರ್ ತಲೆಮರೆಸಿಕೊಂಡಿದ್ದಾನೆ.

ಈ ವೇಶ್ಯಾವಾಟಿಕೆಯಿಂದ ಇಬ್ಬರು ಯುವತಿಯರನ್ನು ಬಂಧಮುಕ್ತಗೊಳಿಸಲಾಗಿದೆ. ವೇಶ್ಯಾವಾಟಿಕೆಯಲ್ಲಿ ಸಿಕ್ಕಿಬಿದ್ದಿರುವ ಯುವತಿಯರಲ್ಲಿ ಟಿವಿ ಸೀರಿಯಲ್ ಒಂದರ ಜೂನಿಯರ್ ಆರ್ಟಿಸ್ಟ್‌ಗಳೂ ಇದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಆದರೆ ಜೂನಿಯರ್ ಆರ್ಟಿಸ್ಟ್‌ಗಳ ಹೆಸರನ್ನು ಪೊಲೀಸರು ಬಹಿರಂಗಪಡಿಸಿಲ್ಲ. (ಏಜೆನ್ಸೀಸ್)

More from Filmibeat

English summary
Hyderabad Task Force sleuths raided two houses at SR Nagar and Jubilee Hills on Sunday and nabbed two flesh trade organisers, a customer and rescued five women. The rescued women hail from various cities including Kolkata, Bangalore, Mumbai and include a junior artist from the city.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X