»   »  ನವದೆಹಲಿಯಲ್ಲಿ ಕನ್ನಡ ಚಿತ್ರ ಪ್ರದರ್ಶನ

ನವದೆಹಲಿಯಲ್ಲಿ ಕನ್ನಡ ಚಿತ್ರ ಪ್ರದರ್ಶನ

Subscribe to Filmibeat Kannada

ಕರ್ನಾಟಕ ಸರಕಾರದ ವಾರ್ತಾ ಇಲಾಖೆ ಹಾಗೂ ದೆಹಲಿ ಕರ್ನಾಟಕ ಸಂಘ, ನವದೆಹಲಿಇವರ ಆಶ್ರಯದಲ್ಲಿ ಸ್ವಾತಂತ್ರ್ಯೋತ್ಸವದ ಅಂಗವಾಗಿ ಕನ್ನಡ ಚಲನಚಿತ್ರ ಪ್ರದರ್ಶನ ದಿನಾಂಕ 15-08-2009 ರಂದು ನಡೆಯಲಿದೆ.

ಸಂಜೆ 4ಕ್ಕೆ 11ನೇ ಅಂತರರಾಷ್ಟ್ರೀಯ ಚನಲಚಿತ್ರೋತ್ಸವಗಳಲ್ಲಿ ಪ್ರದರ್ಶನ ಕಂಡ ಚಿತ್ರ 'ಮೊಗ್ಗಿನ ಜಡೆ' (ನಿರ್ದೇಶನ ಪಿ.ಆರ್. ರಾಮದಾಸ್ ನಾಯ್ಡು) ಹಾಗೂ ಸಂಜೆ 6.30ಕ್ಕ ವಿಜಯ್ ರಾಘವೇಂದ್ರ ಅಭಿನಯಿಸಿದ 'ನಾನು ನೀನು ಜೋಡಿ' (ನಿರ್ದೇಶನ ಎನ್.ಆರ್. ನಂಜುಂಡೇಗೌಡ) ಚಿತ್ರಗಳ ಪ್ರದರ್ಶನವನ್ನು ಏರ್ಪಡಿಸಲಾಗಿದೆ.

ಸ್ಥಳ
ದೆಹಲಿ ಕರ್ನಾಟಕ ಸಂಘದ ಸಭಾಂಗಣ,
ರಾವ್ ತುಲಾರಾಂ ಮಾರ್ಗ್ ಸೆಕ್ಟರ್ 12,
ನವದೆಹಲಿ-110022

(ದಟ್ಸ್ ಕನ್ನಡ ಚಿತ್ರವಾರ್ತೆ)

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada