ಅಬ್ಬಾ! ನಾಳೆ ಬರೋಬ್ಬರಿ 12 ಕನ್ನಡ ಸಿನಿಮಾಗಳ ಬಿಡುಗಡೆ

ಫೆಬ್ರವರಿ ತಿಂಗಳ ದಾಖಲೆ ಬರೆಯಲು ಸಿದ್ಧವಾಗುತ್ತಿದೆ. ಕಳೆದ ವಾರ ಫೆಬ್ರವರಿ 7 ರಂದು 11 ಸಿನಿಮಾಗಳು ಬಿಡುಗಡೆ ಆಗಿತ್ತು. ಈಗ ಅದಕ್ಕಿಂತ ಹೆಚ್ಚು ಚಿತ್ರಗಳು ಚಿತ್ರಮಂದಿರದ ಅಂಗಳಕ್ಕೆ ಬರುತ್ತಿದೆ.

ಡೆಮೊ ಪೀಸ್, ಗಡ್ಡಪ್ಪನ್ ಸರ್ಕಲ್, ಬೆಂಕಿಯಲ್ಲಿ ಅರಳಿದ ಹೂವು, ಸಾಗುತ ದೂರ ದೂರ, ನವರತ್ನ, ತುಂಡು ಹೈಕ್ಳು ಸಹವಾಸ, ಲೈಟಾಗಿ ಲವಾಗಿದೆ, ಗಿಫ್ಟ್ ಬಾಕ್ಸ್, ಮದುವೆ ಮಾಡಿ ಸರಿ ಹೋಗ್ತಾನೆ, ಸಾವು ಹಾಗೂ ಪ್ರೇಮಸ್ವರ ಈ ವಾರ ಚಿತ್ರಮಂದಿರಕ್ಕೆ ಬರುವ ಸಿನಿಮಾಗಳಾಗಿವೆ. ಇದರೊಂದಿಗೆ 'ಎನ್ನ' ಎಂಬ ತುಳು ಚಿತ್ರ ಕೂಡ ತೆರೆಗೆ ಬರುತ್ತಿದೆ.

ಈ ಸಿನಿಮಾಗಳ ಪೈಕಿ ಕೆಲವೊಂದು ಚಿತ್ರಗಳು ವರ್ಷಗಳ ಹಿಂದೆಯೇ ಚಿತ್ರೀಕರಣ ಆಗಿ ಸಿದ್ಧವಾಗಿದ್ದವು. ಆದರೆ, ಬಿಡುಗಡೆ ತಡ ಆಗಿತ್ತು. ಹೀಗಾಗಿ ಆ ಸಿನಿಮಾಗಳು ಕೂಡ ಈಗ ಬರುತ್ತಿದೆ. ಪರಿಣಾಮ ಈ ವಾರ ಸಿನಿಮಾಗಳ ಸಂಖ್ಯೆ ಜಾಸ್ತಿಯಾಗಿದೆ. ಈ ಸಿನಿಮಾಗಳ ಪೈಕಿ ಯಾವುದು ಗೆಲ್ಲುತ್ತದೆ ಎನ್ನುವ ಪ್ರಶ್ನೆಯೂ ಇದೆ.

12 Kannada Movies Will Be Releasing On February 14th

'ಬೆಂಕಿಯಲ್ಲಿ ಅರಳಿದ ಹೂವು' ಟೈಟಲ್ ನಲ್ಲಿ ಮತ್ತೆ ಸಿನಿಮಾ ಬಂದಿದೆ. ಅನುಪಮ ಸಿನಿಮಾದಲ್ಲಿ ನಟಿಸಿದ್ದಾರೆ. 'ಸಾಗುತ ದೂರ ದೂರ' ಅಪೇಕ್ಷ ಪುರೋಹಿತ್ ನಟನೆ ಚಿತ್ರವಾಗಿದ್ದು, ರವಿತೇಜ್ ನಿರ್ದೇಶನ ಮಾಡಿದ್ದಾರೆ.

'ತುಂಡು ಹೈಕ್ಳು ಸಹವಾಸ' ಗಿರಿರಾಜ್ ನಿರ್ದೇಶನದ ಸಿನಿಮಾ. ಕಿಶೋರ್ ಸಿನಿಮಾದಲ್ಲಿ ನಟಿಸಿದ್ದಾರೆ.

More from Filmibeat

English summary
5 kannada movies will be releasing on February 14th.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X