ಒಲವೇ... ವಿಸ್ಮಯ ಪ್ರೀತಿಯ ಆರಂಭ
ಶ್ರೀ ಪಂಚಮುಖಿ ಪ್ರೊಡಕ್ಷನ್ಸ್ ಲಾಂಛನದಲ್ಲಿ ಎಂ.ಲಿಂಗರಾಜು ನಿರ್ಮಿಸುತ್ತಿರುವ ಟಿ.ಎನ್.ನಾಗೇಶ್ ನಿರ್ದೇಶನದ ಒಲವೇ ವಿಸ್ಮಯ ಚಿತ್ರಕ್ಕೆ ಬಸವೇಶ್ವರನಗರದ ಬಳಿ ಇರುವ ಖಾಸಗಿ ಬಂಗಲೆಯೊಂದರಲ್ಲಿ ನಾಯಕ ನಾಯಕಿಯ ಪ್ರೀತಿಯ ಆರಂಭವಾಗುವ ದೃಶ್ಯಗಳ ಚಿತ್ರೀಕರಣವಾದವು.
ಈ ಚಿತ್ರಕ್ಕೆ ಛಾಯಾಗ್ರಹಣ : ಗುರುಪ್ರಶಾಂತ್ ರೈ, ಸಂಗೀತ: ವೀರ್ ಸಮರ್ಥ, ಸಂಕಲನ: ಲಕ್ಷ್ಮಣರೆಡ್ಡಿ, ಸಂಭಾಷಣೆ: ಬಸವರಾಜ ಸೂಳೇರಿಪಾಳ್ಯ, ಕಲೆ: ಹೊಸ್ಮನೆ ಮೂರ್ತಿ, ಸಾಹಸ: ಕೆ.ಡಿ.ವೆಂಕಟೇಶ್, ಸಹನಿರ್ದೇಶನ: ಸಿ.ಸುದರ್ಶನ್, ನಿರ್ವಹಣೆ:ಎಂ.ವೇಣುಗೋಪಾಲ್. ತಾರಾಗಣದಲ್ಲಿ ಧರ್ಮಕೀರ್ತಿರಾಜ್, ಪ್ರತಿಭಾರಾಣಿ, ಅನಂತನಾಗ್, ಸತ್ಯಜಿತ್, ಪದ್ಮಜಾರಾವ್, ಎಂ.ಎನ್.ಲಕ್ಷ್ಮೀದೇವಿ, ಶ್ರೀನಿವಾಸ ಪ್ರಭು, ಕುರಿಗಳು ಪ್ರತಾಪ್, ಮಹಾಲಕ್ಷ್ಮಿ, ಪವನ್, ಸಂಗಮೇಶ್ ಉಪಾಸನೆ ಮುಂತಾದವರು ಅಭಿನಯಿಸುತ್ತಿದ್ದಾರೆ.
(ದಟ್ಸ್ ಕನ್ನಡ ಚಿತ್ರವಾರ್ತೆ)
ನಾಗೇಶ್ ಚೆಲುವಿನ ಕೂಸು ಒಲವೇ ವಿಸ್ಮಯ!
More from Filmibeat
ಅನಂತನಾಗ್ ಎಸ್ ನಾರಾಯಣ್ anant nag ಒಲವೇ ವಿಸ್ಮಯ ನಿರ್ದೇಶಕ ಬಿ ಎನ್ ನಾಗೇಶ್ ಧರ್ಮ ಕೀರ್ತಿ ರಾಜ್ ಎಂ ಎಸ್ ರಾಜಶೇಖರ್ olave vismaya dharma keerthiraj b n nagesh


Click it and Unblock the Notifications











