ಪ್ರಣಯರಾಜ ಶ್ರೀನಾಥ್ ಅವರಿಗೆ ಪಿತೃವಿಯೋಗ

ದೀರ್ಘಾಯುಷಿಯಾಗಿದ್ದ ಅವರು ವಯೋಸಹಜ ಸಮಸ್ಯೆಗಳಿಂದ ಬಳಲುತ್ತಿದ್ದರು. ಶ್ರೀಯುತರ ಅಂತಿಮ ಸಂಸ್ಕಾರ ಬುಧವಾರ ಮಧ್ಯಾಹ್ನ ನಡೆಯಿತು. ಸನ್ಮಾನ್ಯ ನೂತನ ಮುಖ್ಯಮಂತ್ರಿಗಳಾದ ಡಿ ವಿ ಸದಾನಂದಗೌಡ ಅವರು ಮೃತರ ನಿಧನಕ್ಕೆ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಪ್ರಣಯರಾಜ ಶ್ರೀನಾಥ್ ಹಾಗೂ ಸಿಆರ್ ಸಿಂಹ ಅವರ ಬಂಧುಮಿತ್ರರು, ಅಭಿಮಾನಿಗಳು ಹಾಗೂ ಕನ್ನಡ ಚಿತ್ರರಂಗ ರಾಮಸ್ವಾಮಿ ಶಾಸ್ತ್ರಿ ಅವರ ನಿಧನಕ್ಕೆ ಅತೀವ ಸಂತಾಪ ವ್ಯಕ್ತಪಡಿಸಿದೆ. ಶ್ರೀನಾಥ್ ಹಾಗೂ ಸಿಆರ್ ಸಿಂಹ ಅವರಿಗೆ ನೋವು ಭರಿಸುವ ಶಕ್ತಿ ದೇವರು ನೀಡಲಿ ಎಂದು ದಟ್ಸ್‌ಕನ್ನಡ ಬಯಸುತ್ತದೆ. (ದಟ್ಸ್‌ಕನ್ನಡ ಸಿನಿವಾರ್ತೆ)
More from Filmibeat
English summary
Kannada films top personalities Pranayaraja Srinath and C.R. Simha father Ramaswamy Shastry, aged over 100 years, died on Tuesday night at his residence on D.V.G. Road in Bengaluru. He was ailing from the past few weeks from age related ailments.


Click it and Unblock the Notifications











