ಪುನೀತ್ ಗೇಮ್ ಶೋ ಕೌನ್ ಬನೇಗಾ ಕರೋಡ್‌ಪತಿ!

ಪುನೀತ್ ಅಭಿನಯದ 'ಪರಮಾತ್ಮ' ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದರೂ ಬಾಕ್ಸಾಫೀಸಲ್ಲಿ ಮಾತ್ರ ಮುಲಾಜಿಲ್ಲದೆ ದುಡ್ಡು ವಸೂಲಿ ಮಾಡುತ್ತಿದೆ. 'ಕೌನ್ ಬನೇಗಾ ಕರೋಡ್‌ಪತಿ' ಮಾದರಿಯಲ್ಲಿ ಸುವರ್ಣ ವಾಹಿನಿಗಾಗಿ ಅವರು ಈ ಗೇಮ್ ಶೋ ನಡೆಸಿಕೊಡಲಿದ್ದಾರೆ.
ಇತ್ತೀಚೆಗೆ ಪುನೀತ್ ಮುಂಬೈಗೆ ಭೇಟಿ ನೀಡಿ ಅಮಿತಾಬ್ ಅವರೊಂದಿಗೆ ಮಾತನಾಡಿ ಬಂದಿದ್ದಾರೆ. ಕೌನ್ ಬನೇಗಾ ಕರೋಡ್‌ಪತಿ ಶೂಟಿಂಗ್ ಕೂಡ ನೋಡಿ ಖುಷಿಯಾಗಿದ್ದಾರೆ. ಅಪ್ಪುಗೆ ಸುವರ್ಣ ವಾಹಿನಿ ಹೆಡ್ ಅನೂಪ್ ಚಂದ್ರಶೇಖರ್ ಹಾಗೂ ಪ್ರಕೃತಿ ಬನವಾಸಿ ಸಾಥ್ ನೀಡಿದ್ದರು. ಈ ಗೇಮ್ ಶೋ ವಿವರಗಳು ಇನ್ನಷ್ಟೆ ಹೊರಬೀಳಬೇಕಾಗಿದೆ. (ಒನ್‌ಇಂಡಿಯಾ ಕನ್ನಡ)
More from Filmibeat
English summary
Power Star Puneet Rajkumar to host game show in Suvarna Channel. It will be on the lines of Kaun Banega Crorepathi. Recently Puneet met Amitabh Bachchan in the sets of KBC in Mumbai.
ಪುನೀತ್ ರಾಜ್ ಕುಮಾರ್ ರಿಯಾಲಿಟಿ ಶೋ ಸುವರ್ಣ ವಾಹಿನಿ ಕಿರುತೆರೆ ಪರಮಾತ್ಮ puneeth rajkumar reality show suvarna channel small screen paramathma


Click it and Unblock the Notifications











