»   »  ಖಂಡಾಂತರ ಹಾರಿದ ರಾಜ್ ದ ಶೋ ಮ್ಯಾನ್!

ಖಂಡಾಂತರ ಹಾರಿದ ರಾಜ್ ದ ಶೋ ಮ್ಯಾನ್!

Posted By:
Subscribe to Filmibeat Kannada

ಪ್ರೇಮ್ ನಿರ್ದೇಶನದ ಪುನೀತ್ ರಾಜಕುಮಾರ್ ಮುಖ್ಯ ಭೂಮಿಕೆಯಲ್ಲಿರುವ ಬಹು ನಿರೀಕ್ಷಿತ 'ರಾಜ್, ದಿ ಶೋಮ್ಯಾನ್' ಚಿತ್ರ ಹಲವು ರಾಷ್ಟ್ರಗಳಲ್ಲಿ ಏಕಕಾಲದಲ್ಲಿ ಬಿಡುಗಡೆಗೊಳ್ಳಲಿದೆ. ಚಿತ್ರತಂಡ ಬಿಡುಗಡೆಗೊಳಿಸಿದ ಪತ್ರಿಕಾ ಜಾಹೀರಾತಿನ ಅನ್ವಯ ಪಟ್ಟಿ ಈ ರೀತಿಯಿದೆ.

ಅಮೆರಿಕಾ
* ಗ್ಲೋಬ್ ಡೈಮಂಡ್ ಬಾರ್ ಸಿನಿಮಾ 8, ಕ್ಯಾಲಿಫೋರ್ನಿಯಾ
* ಯುನಿವರ್ಸಿಟಿ ಮಾಲ್ ರೀಗಲ್ ಸಿನಿಮಾ, ಫ್ಲೋರಿಡಾ
* ಸಿನಿ ಪ್ಲಾಜಾ 13, ನ್ಯೂಜೆರ್ಸಿ
* ಐಸ್ ಲ್ಯಾಂಡ್ ಸಿನಿಮಾಸ್, ನ್ಯೂಯಾರ್ಕ್
* ಫನ್ ಪ್ಲೆಕ್ಸ್, ಟೆಕ್ಸಾಸ್
* ಟೋಟಂ ಲೇಕ್ ಸಿನಿಮಾ, ವಾಷಿಂಗ್ಟನ್

ಯುಕೆ
* ಸಿನಿವರ್ಲ್ಡ್, ಬ್ರಿಸ್ಟಾಲ್
* ಸಿನಿವರ್ಲ್ಡ್, ಬ್ರಾಡ್ ಸ್ಟ್ರೀಟ್, ಬರ್ಮಿಂಗ್ಹ್ಯಾಮ್
* ಸಿನಿವರ್ಲ್ಡ್, ಕ್ರಾವ್ಲೆ
* ಸಿನಿವರ್ಲ್ಡ್, ಕ್ವೀನ್ಸ್ ಗೇಟ್ ಸೆಂಟರ್, ಹಾರ್ಲೊ
* ಸಿನಿವರ್ಲ್ಡ್,ಬಿನ್ಸ್ ರೋಡ್, ಲಿವರ್ ಪೂಲ್
* ಸಿನಿವರ್ಲ್ಡ್, ಮ್ಯಾನ್ಚೆಸ್ಟರ್
* ಫೀನಿಕ್ಸ್ ಪಿಚ್ಚರ್ ಹೌಸ್, ಆಕ್ಸ್ ಫರ್ಡ್
* ಹಿಮಾಲಯ ಪ್ಯಾಲೇಸ್, ಸೌತ್ ಹಾಲ್, ಲಂಡನ್

ಆಸ್ಟ್ರೇಲಿಯಾ
* ಯುನೈಟೆಡ್ ಸಿನಿಮಾಸ್, ಸಿಡ್ನಿ
* ಯುನೈಟೆಡ್ ಸಿನಿಮಾಸ್, ಮೆಲ್ಬೋರ್ನ್

ಅರಬ್ ಗಣರಾಜ್ಯ (United Arab Emirates)
* ಸಿನಿ ಸ್ಟಾರ್ ಸಿನಿಮಾಸ್, ಮರೀನಾ ಹಾಲ್, ಅಬುದಾಬಿ
* ಸಿನಿ ಸ್ಟಾರ್ ಮಾಲ್ ಆಫ್ ಎಮಿರೇಟ್ಸ್, ದುಬೈ
* ಸಿನಿ ಸ್ಟಾರ್ , ಅಜ್ಮಾನ್ ಸಿಟಿ ಸೆಂಟರ್, ಅಜ್ಮಾನ್

ಕೆನಡಾ
* ಗ್ಯಾಲಕ್ಷಿ ಸಿನಿಮಾ, ಕೆನಡಾ
ಎಎಂಸಿ ಥಿಯೇಟರ್, ಮೊಂಟ್ರಿಯಲ್

ಹಾಂಗ್ ಕಾಂಗ್
* ಎಎಂಸಿ ಥಿಯೇಟರ್ಸ್

ಮಲೇಷಿಯಾ
*ಗೋಲ್ಡನ್ ಹಾರ್ವೆಸ್ಟ್ ಸಿನಿಮಾಸ್

ಸಿಂಗಪೂರ್
*ಗೋಲ್ಡನ್ ವಿಲೇಜ್ ಸಿನಿಮಾಸ್

ಇಂಡೋನೇಷಿಯಾ
*ಎಂಪಿಎಕ್ಸ್ ಗ್ರಾಂಡೆ

(ದಟ್ಸ್ ಕನ್ನಡ ಚಿತ್ರವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada