ಅಮೀರ್ ಖಾನ್ ಜೊತೆ ಸೂಪರ್ ಸ್ಟಾರ್ ರಜನಿಕಾಂತ್

By Rajendra

ಶಾರುಖ್ ಖಾನ್ ಅಭಿನಯದ ಭಾರಿ ಬಜೆಟ್ ಚಿತ್ರ 'ರಾ.ಒನ್‌'ನಲ್ಲಿ ರಜನಿಕಾಂತ್ ಅಭಿನಯಿಸಿದ್ದರು. ಈಗ ತಾನೇನು ಕಮ್ಮಿ ಎಂಬಂತೆ ಸೂಪರ್ ಸ್ಟಾರ್ ರಜನಿಕಾಂತ್ ಜೊತೆ ತ್ರಿ ಈಟಿಯಟ್ಸ್ ನಟ ಅಮೀರ್ ಕೈಜೋಡಿಸಲಿದ್ದಾರೆ. ಇವರಿಬ್ಬರೂ ಒಂದಾಗಲಿರುವುದು ಸಿನಿಮಾದಲ್ಲಲ್ಲ ಜಾಹೀರಾತಿನಲ್ಲಿ ಎಂಬುದು ವಿಶೇಷ.

ಸಾಮಾನ್ಯವಾಗಿ ಅಮೀರ್ ಖಾನ್ ಹಾಗೂ ರಜನಿಕಾಂತ್ ಜಾಹೀರಾತುಗಳಿಂದ ಗಾವುದ ದೂರ ಇರುತ್ತಾರೆ. ಆದರೆ ಇವರಿಬ್ಬರೂ ಈಗ ಒಂದೇ ಜಾಹೀರಾತಿನಲ್ಲಿ ಒಂದಾಗುತ್ತಿದ್ದಾರೆ. ಆದರೆ ಇದು ಕಮರ್ಷಿಯಲ್ ಜಾಹೀರಾತು ಅಲ್ಲ. ಅಪೌಷ್ಟಿಕತೆ ಬಗ್ಗೆ ಜಾಗೃತಿ ಮೂಡಿಸುವ ಮಹತ್ವದ ಜಾಹೀರಾತಿನಲ್ಲಿ ಇಬ್ಬರೂ ಕಾಣಿಸಿಕೊಳ್ಳಲಿದ್ದಾರೆ.

ಅಪೌಷ್ಟಿಕಗೆ ಬಗ್ಗೆ ಇವರಿಬ್ಬರೂ ದೇಶದಾಂತ್ಯದ ಸಂಚರಿಸಿ ಜಾಗೃತಿ ಮೂಡಿಸಲಿದ್ದಾರೆ. ಶೀಘ್ರದಲ್ಲೆ ಇವರಿಬ್ಬರ ಜಾಹೀರಾತು ಫಲಕಗಳು ದೇಶದಾದ್ಯಂತ ತಲೆಯೆತ್ತಲಿವೆ. ರಜನಿಕಾಂತ್ ಹಾಗೂ ಅಮೀರ್ ಖಾನ್ ಒಂದು ಒಳ್ಳೆಯ ಕೆಲಸಕ್ಕೆ ಒಂದಾಗುತ್ತಿರುವುದು ನಿಜಕ್ಕೂ ಅವರ ಅಭಿಮಾನಿಗಳ ಮುಖದಲ್ಲಿ ಸಂತಸ ತಂದಿದೆ. (ಏಜೆನ್ಸೀಸ್)

More from Filmibeat

English summary
Super Star Rajinikanth and 3 Idiots actor Aamir Khan to work together in an ad campaign. Both stars has agreed to do this one as it is for a good cause – eradication of malnutrition.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X