ರಾಮರಾಮ! porngate ಬಗ್ಗೆ ವರ್ಮಾ ಹೇಳುವುದೇನು?

ಅಷ್ಟೇ ಅಲ್ಲ ಮುಂದೆ ಕೇಳಿ - 'ಭಾರತ ನಿಜಕ್ಕೂ ಬೆಳೆಯುತ್ತಿದೆ, ಪ್ರಗತಿ ಪಥದಲ್ಲಿದೆ ಎಂಬುದರ ಧ್ಯೋತಕ ಈ ಪ್ರಕರಣವಾಗಿದೆ. ಸುಮ್ಮನೆ ಅಶ್ಲೀಲ ಚಿತ್ರೋದ್ಯಮವನ್ನು ಜರಿಯುವ ಬದಲು ಅದನ್ನು ಕಾನೂನುಬದ್ಧಗೊಳಿಸುವುದು ಒಳಿತು' ಎಂದೂ ಹೇಳುತ್ತಾರೆ ಗೋಪಾಲವರ್ಮಾ, ರಾಮರಾಮ!
'ನೋಡಿ. ಸುಮ್ನೆ ಮಕ್ಕಳನ್ನು ಅಶ್ಲೀಲತೆಯಿಂದ ರಕ್ಷಿಸಬೇಕು ಅಂತೆಲ್ಲ ಬೊಗಳೆ ಬಿಡುವುದು ಬೇಡ. ಅದೆಲ್ಲ ಸ್ಟುಪಿಡ್. ಮಕ್ಕಳು 'ಅದನ್ನು' ನೋಡಿದಾಗ ಉದ್ರೇಕಗೊಳ್ಳುವುದಿಲ್ಲ; ಅಸಲಿಗೆ ಅವರಿಗೆ 'ಅದು' ಅರ್ಥವೇ ಆಗಿರುವುದಿಲ್ಲ' ಎಂದು ವರ್ಮಾ 'ಪ್ರಬುದ್ಧರಾಗಿ' ಮಾತನಾಡಿದ್ದಾರೆ.
'ಅದರೆ ಹಿಂಸಾಚಾರ ಮತ್ತು ದುರ್ಬಳಕೆಯಿಂದ ಮಕ್ಕಳನ್ನು ರಕ್ಷಿಸಿಡಬೇಕು. ಇದಕ್ಕೆಲ್ಲ ಮದ್ದು ಅಶ್ಲೀಲತೆಯನ್ನು ನೈತಿಕವಾಗಿ, ಕಾನೂನುಬದ್ಧಗೊಳಿಸಬೇಕು. ಆಗ ಮಾತ್ರ ಮಕ್ಕಳು ಮತ್ತು ಮಹಿಳೆಯರ ವಿರುದ್ಧದ ಕ್ರೌರ್ಯ ಮಾಯವಾಗುತ್ತದೆ' ಎಂದು ಓತಪ್ರೋತರಾಗಿ ಹೇಳಿದ್ದಾರೆ ವರ್ಮಾ ಸಾಹೇಬರು. ನೀವೇನಂತೀರಿ?
More from Filmibeat
English summary
Ram Gopal Varma wants to include Karnataka Porngate in his film that too in true spirits. What he has to say about Karnataka Blue Boys.
ಅಶ್ಲೀಲ ಚಿತ್ರ ರಾಮ್ ಗೋಪಾಲ್ ವರ್ಮಾ ಬಾಲಿವುಡ್ ಲಕ್ಷಣ ಸವದಿ ವಿಡಿಯೋ ವಿಧಾನಸೌಧ ಬೆಂಗಳೂರು ram gopal varma lakshman savadi video adult movie bollywood bangalore


Click it and Unblock the Notifications











