ನಟಿ ನಿಖಿತಾ ಬೆಂಬಲಕ್ಕೆ ಸಂದೇಶ್ ನಾಗರಾಜ್

By Rajendra

Sandesh Nagaraj
ನಟ ದರ್ಶನ್ ಅವರ ದಾಂಪತ್ಯ ಕಲಹಕ್ಕೆ ಕಾರಣವಾಗಿದ್ದಾರೆ ಎಂಬ ಹಿನ್ನೆಲೆಯಲ್ಲಿ ನಟಿ ನಿಖಿತಾ ಮೇಲೆ ಕನ್ನಡ ಚಿತ್ರರಂಗ ಮೂರು ವರ್ಷನಿಷೇಧ ಹೇರಿದೆ. ಆದರೆ ಯಾರ ಲಾಭಕ್ಕಾಗಿ ಈ ನಿಷೇಧ ಎಂದಿದ್ದಾರೆ ಕನ್ನಡದ ಹೆಸರಾಂತ ನಿರ್ಮಾಪಕ ಸಂದೇಶ್ ನಾಗರಾಜ್. ಅವರು ಇಂದು ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು.

ದರ್ಶನ್ ಅವರ ಪತ್ನಿ ವಿಜಯಲಕ್ಷ್ಮಿ ಅವರು ದೂರನ್ನು ವಾಪಸ್ಸು ಪಡೆದಿದ್ದಾರೆ. ಹಾಗಿದ್ದೂ ನಿಖಿತಾ ಮೇಲೆ ನಿಷೇಧ ಏಕ ಮಾಡಿದ್ದಾರೋ ನನಗೆ ಅರ್ಥವಾಗುತ್ತಿಲ್ಲ ಎಂದು ಅವರು ಆವೇದನೆ ತೋಡಿಕೊಂಡಿದ್ದಾರೆ. "ದರ್ಶನ್ ತನ್ನ ಮೇಲೆ ಕೈ ಮಾಡಿಲ್ಲ. ಬಚ್ಚಲು ಮನೆಯಲ್ಲಿ ಜಾರಿ ಬಿದ್ದದ್ದು ಎಂದು ಸ್ವತಃ ವಿಜಯಲಕ್ಷ್ಮಿ ಅವರೇ ಹೇಳಿದ್ದಾರೆ. ಹಾಗಿದ್ದೂ ನಿಖಿತಾಗೆ ಏಕೆ ಶಿಕ್ಷೆ" ಎಂಬುದು ಸಂದೇಶ್ ನಾಗರಾಜ್ ಪ್ರಶ್ನೆ.

ಅಂದಹಾಗೆ ಸಂದೇಶ್ ನಾಗರಾಜ್ ಅವರು ದರ್ಶನ್ ಹಾಗೂ ನಿಖಿತಾ ಅವರೊಂದಿಗೆ ಪ್ರಿನ್ಸ್ ಚಿತ್ರ ನಿರ್ಮಿಸಿದ್ದರು. ಆ ಚಿತ್ರ ಬಾಕ್ಸಾಫೀಸಲ್ಲಿ ತಕ್ಕಮಟ್ಟಿಗೆ ಸದು ಮಾಡಿದರೂ ಚಿತ್ರದ ವಿತರಣೆ ಹಕ್ಕುಗಳು ದಾಖಲೆ ಬೆಲೆಗೆ ಮಾರಾಟವಾಗಿದ್ದವು. ಸಂದೇಶ್ ಅವರಿಗೆ ಮರುಜೀವ ಕೊಟ್ಟ ಚಿತ್ರ ಪ್ರಿನ್ಸ್ ಎನ್ನಬಹುದು. (ದಟ್ಸ್‌ಕನ್ನಡ ಸಿನಿವಾರ್ತೆ)

More from Filmibeat

English summary
Kannada films noted film producer Sandesh Nagaraj supports actress Nikita Thukral. The Karnataka Film Producers' Association (KFPA) has banned her for three years from acting in any Kannada film over actor T Darshan's wife blaming her for being the cause of all her marital tensions.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X