ಕುಡಿತಕ್ಕೆ ತಾಳ ತಪ್ಪಿದ ಸ್ಮಿತಾ ವಯಸ್ಸು ಮುಪ್ಪತ್ ಅಂಜಿ

By Srinath
<ul id="pagination-digg"><li class="previous"><a href="/news/12-wet-dressed-silk-smitha-attracts-youth-aid0135.html">« Previous</a>

silk-smitha-how-she-died-at-35
ಖ್ಯಾತಿ, ಹಣ, ಒಂಟಿತನ, ತನ್ನನ್ನು ಯಾರೂ ಗಂಭೀರವಾಗಿ ಪರಿಗಣಿಸುತ್ತಲೇ ಇಲ್ಲ ಎಂಬ ಹತಾಶೆಯಿಂದಾಗಿ ಸ್ಮಿತಾ ಮದಿರೆಯ ಪಾಲಾದರು. ಕುಡಿತದ ಕುಣಿತಕ್ಕೆ ಮಾರುಹೋದರು.

ಆಗಲೇ, ಹೊಸ ಮುಖಗಳು ನಾಮುಂದು ತಾಮುಂದು ಎಂದು ಬೆಳ್ಳಿಪರದೆಯ ಮೇಲೆ ವಿಜೃಂಭಿಸಲಾರಂಭಿಸಿದವು. ಸ್ಮಿತಾ ಮೆತ್ತಗೆ ಪರದೆಯ ಹಿಂದಕ್ಕೆ ಸರಿದರು. ಅಂದರೆ ನಿರ್ಮಾಪಕಿ ಎಂಬ ಪಟ್ಟವನ್ನೂ ಅಲಂಕರಿಸತೊಡಗಿದರು. ಆಗಲೇ, ಸ್ಮಿತಾ ಹಣಕಾಸು ವಿಷಯದಲ್ಲಿ ಪ್ರಪಾತಕ್ಕೆ ಬಿದ್ದರು. ಸಾಲಗಳ ಚಕ್ರಸುಳಿಯಲ್ಲಿ ಕಣ್ಣಿರಿನ ಚಕ್ರತೀರ್ಥ ಹರಿಯಿತು. ಪ್ರೇಮ ವೈಫಲ್ಯವೂ ಕಾಡತೊಡಗಿತು. ಹತಾಶ ಸಿಲ್ಕ್ ಸ್ಮಿತಾ ಎಲ್ಲ ನೊಂದ ಜೀವಿಗಳೂ ಮಾಡುವಂತೆ ಸಾವಿಗೆ ಶರಣಾದರು.

'ಸಿಲ್ಕ್ ಸ್ಮಿತಾ ಎಂಬ ನಟಿ 1996ರ ಸೆಪ್ಟೆಂಬರ್ 23ರಂದು ತಮ್ಮ ಬೆಡ್ ರೂಮಿನಲ್ಲಿ ಫ್ಯಾನಿಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡರು' ಎಂದು ಕ್ರೈಂ ಬೀಟ್ ಪತ್ರಕರ್ತರು ಸಾವಿನ ಸುದ್ದಿಯನ್ನು ಬಿತ್ತರಿಸಿದರು. ಜೀವನಕ್ಕೆ ಅಂಜಿ ನೇಣಿಗೆ ಕೊರಳೊಡ್ಡಿದಾಗ ಆಕೆಯ ವಯಸ್ಸು ಮುಪ್ಪತ್ ಅಂಜಿ (35)ಯಾಗಿತ್ತು.

<ul id="pagination-digg"><li class="previous"><a href="/news/12-wet-dressed-silk-smitha-attracts-youth-aid0135.html">« Previous</a>

More from Filmibeat

English summary
The Dirty Picture which is believed to be a film based on yester years actress Silk Smitha bio picture is supposed to be released on Smitha's birth day (Dec 2). So here is a brief bio picture of Smitha. Here is a narration about how Smitha gyrated to become Silk Smitha. But how she died at 35. &#13;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X