ತುಂಬು ತೊಡೆ, ಮೃದು ಲೈಂಗಿಕತೆಯ ಮೋಹಕ ನಟಿ ಸಿಲ್ಕ್
By Srinath
Next »
« Previous
silk-smitha-thunder-thighs-soft-porn-actress
ನಟಿ ಸಿಲ್ಕ್ ಸ್ಮಿತಾಗೆ ಹಲವು ಹೆಸರು, ಹಲವು ಮುಖಗಳು ಇದ್ದವು. ಆದರೆ ಮಂದಿ ಅವಳ ಮುಖಭಾವಕ್ಕೆ ಮಾರುಹೋದರೆ ವಿನಃ ಅವಳ ನಿಜ ಮುಖ ಯಾವುದು ಎಂದು ಪರಿಚಯಿಸಿಕೊಳ್ಳುವ ಗೊಡವೆಗೆ ಹೋಗಲಿಲ್ಲ. ಅವರಿಗೆಲ್ಲ ಗೊತ್ತಿದ್ದು ಒಂದೇ... ಸ್ಮಿತಾ ಅಂದರೆ ಸಿಲ್ಕ್ ಸ್ಮಿತಾ. ಸಿಲ್ಕ್ ಸ್ಮಿತಾ ಅಂದರೆ ಭರ್ಜರಿಯಾಗಿ ಬಿಕರಿಯಾಗುವ ಹೆಸರು ಮತ್ತು ಮುಖ ಅಷ್ಟೇ.
ಈಗ ನೋಡಿ. The Dirty Picture ಆಕೆಯ ಕಥೆಯನ್ನಾದರಿಸಿದೆ ಎನ್ನುತ್ತಿದ್ದಾರೆ ಬಾಲಿವುಡ್ ಮಂದಿ. ಆದರೆ ಚಿತ್ರದಲ್ಲಿ ನಿಖರವಾಗಿ ಸಿಲ್ಕ್ ಸ್ಮಿತಾ ಹೆಸರು ಬಳಸಲು ಮುಂದಾಗುತ್ತಿಲ್ಲ. ಅಂದರೆ, ಪರೋಕ್ಷವಾಗಿ ಸಿಲ್ಕ್ ಸ್ಮಿತಾ ಹೆಸರಿನಲ್ಲಿ ಕಾಸು ಮಾಡಿಕೊಳ್ಳಲು ಮುಂದಾಗಿದ್ದಾರೆ.
ರಜನೀಕಾಂತ್, ಕಮಲ್ ಹಾಸನ್, ಚಿರಂಜೀವಿ, ಮೋಹನ್ ಲಾಲ್... ಹೀಗೆ ಎಲ್ಲ ಮಹಾಮಹಿಮರಿಗೂ ತಮ್ಮ ಚಿತ್ರಗಳಲ್ಲಿ ಸಿಲ್ಕ್ ಅತ್ಯಗತ್ಯವಾಗಿ ಬೇಕಿದ್ದ ನಟಿ. ನಿರ್ಮಾಪಕರು ಆಕೆಯ ಕಾಲ್ ಶೀಟ್ ಗಾಗಿ ತಿಂಗಾಳುನಗಟ್ಟಲೆ ದೇಹೀ ಎಂದು ಕಾಯುವ ಕಾಲವೊಂದಿತ್ತು.
ಕುತೂಹಲದ ಸಂಗತಿಯೆಂದರೆ ವರ್ಷಾನುಗಟ್ಟಲೆ ಡಬ್ಬಗಳಲ್ಲಿ ಕೊಳೆಯುತ್ತಾ ಬಿದ್ದಿದ್ದ ಅನಾಮಧೇಯ ಸಿನಿಮಾಗಳನ್ನು ಧೂಳು ಹೊಡೆದು, ಹೊರತೆಗೆಯಲಾಗುತ್ತಿತ್ತು. ಬಳಿಕ, ಸಿನಿಮಾದೊಳಕ್ಕೆ ಸಿಲ್ಕ್ ಸ್ಮಿತಾರ ಹಾಡಿನ ದೃಶ್ಯಗಳನ್ನು ತುಂಬಿ ಬಿಡಲಾಗುತ್ತಿತ್ತು. ಅಂತಹ ಸಿನಿಮಾಗಳು ಬರ್ಜರಿ ಹಿಟ್ ಎಂದು ಇಲ್ಲಿ ಬಿಡಿಸಿ ಹೇಳುವ ಜರೂರತ್ತು ಇಲ್ಲ ಅಲ್ಲವೇ?
Next »
« Previous
More from Filmibeat
English summary
Notifications
Settings
Clear Notifications
Notifications
Use the toggle to switch on notifications
• Block for 8 hours
• Block for 12 hours
• Block for 24 hours
• Don't block
Gender
Select your Gender
• Male
• Female
• Others
Age
Select your Age Range
• Under 18
• 18 to 25
• 26 to 35
• 36 to 45
• 45 to 55
• 55+
X