»   »  ರಾಜ್ಯ ಪ್ರಶಸ್ತಿ ಪಡೆದ ಕರುನಾಡು ಈವಾರ ತೆರೆಗೆ

ರಾಜ್ಯ ಪ್ರಶಸ್ತಿ ಪಡೆದ ಕರುನಾಡು ಈವಾರ ತೆರೆಗೆ

Subscribe to Filmibeat Kannada
Actress Damini
ಸ್ವತಂತ್ರ್ಯ ಪಾಳ್ಯ, ಕೆಎ 33 ಬಿ 999, ಕರುನಾಡು, ಸಂಸ್ಕಾರವಂತ ಇವು ಈ ವಾರ(ಫೆ.13) ತೆರೆ ಕಾಣುತ್ತಿರುವ ಕನ್ನಡ ಚಿತ್ರಗಳು. ಎರಡು ಕಮರ್ಷಿಯಲ್ ಚಿತ್ರಗಳು ಮತ್ತೆರಡು ಕಲಾತ್ಮಕ ಚಿತ್ರಗಳು.

ಕಲಾತ್ಮಕ ಚಿತ್ರಗಳಾದ ಕರುನಾಡು ಮತ್ತು ಸಂಸ್ಕಾರವಂತ ಪಿವಿಆರ್ ನಲ್ಲಿ ಬಿಡುಗಡೆಯಾಗುತ್ತಿವೆ. ಉಳಿದೆರಡು ಕಮರ್ಷಿಯಲ್ ಚಿತ್ರಗಳು ಕೆಜಿ ರಸ್ತೆಯ ಪ್ರಮುಖ ಚಿತ್ರಮಂದಿರಗಳಲ್ಲಿ ತೆರೆ ಕಾಣುತ್ತಿವೆ. ಕರುನಾಡು ಚಿತ್ರಕ್ಕೆ ಈಗಾಗಲೇ ಎರಡು ರಾಜ್ಯ ಪ್ರಶಸ್ತಿಗಳು ಸಂದಿವೆ.

ಕೆಎ 33 ಬಿ 999 ಪುಟ್ಟಣ್ಣ ನಿರ್ಮಿಸಿ, ಜಿ.ಅರುಣ್ ಕುಮಾರ್ ನಿರ್ದೇಶಿಸಿರುವ ಚಿತ್ರ. ಸುನಿಲ್ ಮತ್ತು ದೀಪಾಚಾರಿ ಚಿತ್ರದ ನಾಯಕ ನಾಯಕಿ. ಹೇಮಂತ್ ನಿರ್ಮಿಸಿರುವ ಸ್ವತಂತ್ರ ಪಾಳ್ಯವನ್ನು ವೆಂಕಟ್ ನಿರ್ದೇಶಿಸಿದ್ದಾರೆ. ಅರ್ಜುನ್ ಮತ್ತು ದಾಮಿನಿ ಚಿತ್ರದ ಪ್ರಧಾನ ಪಾತ್ರಧಾರಿಗಳು.

(ದಟ್ಸ್ ಕನ್ನಡ ಚಿತ್ರವಾರ್ತೆ)

ದಾಮಿನಿಗೆ ಸಿಕ್ಕಿದ್ದು 10ಸಾವಿರ + ಬಂಡಿಗಟ್ಟಲೇ ಕೆಟ್ಟೆಸರು!

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada