ಅಂತರಾಷ್ಟ್ರೀಯ ಚಿತ್ರೋತ್ಸವಕ್ಕೆ ನಮ್ಮ ತಾರಾ ರಾಯಭಾರಿ

ಪ್ರತಿವರ್ಷದಂತೆ ನಡೆಯುವ ಈ ಚಿತ್ರೋತ್ಸವ ಬೆಂಗಳೂರಿನಲ್ಲಿ ಡಿಸೆಂಬರ್ 15 ರಿಂದ 22ರ ವರೆಗೆ ನಡೆಯಲಿದೆ. ದೇಶ ಮತ್ತು ವಿದೇಶದಿಂದ ಸುಮಾರು 150 ಮಂದಿ ಈ ಚಿತ್ರೋತ್ಸವದಲ್ಲಿ ಪಾಲ್ಗೊಳ್ಳಲಿದ್ದಾರೆ. ಈ ಚಿತ್ರೋತ್ಸವದ ಒಟ್ಟು ಖರ್ಚುವೆಚ್ಚ 2.5 ಕೋಟಿ ಎಂದು ಅಂದಾಜಿಸಲಾಗಿದೆ.
ಗಿರೀಶ್ ಕಾಸರವಳ್ಳಿ ನಿರ್ದೇಶನದ ಹಸೀನಾ ಚಿತ್ರಕ್ಕೆ ತಾರಾಗೆ 2005 ರಲ್ಲಿ ರಾಷ್ಟ್ರ ಪ್ರಶಸ್ತಿ ಒಲಿದಿತ್ತು. 2007 ರಲ್ಲಿ ಬಿಡುಗಡೆಗೊಂಡಿದ್ದ ಸೈನೆಡ್ ಚಿತ್ರಕ್ಕೆ ಎರಡನೇ ಅತ್ಯುತ್ತಮ ನಟಿ ಪ್ರಶಸ್ತಿ ಕೂಡಾ ಪಡೆದಿದ್ದರು.
More from Filmibeat
English summary
Senior Kannada actress and National Award winner Tara elected as Ambassador for Bangalore International Film Festival 2012. This event starts on December 15 to 22.


Click it and Unblock the Notifications











