ಡಿ.2ಕ್ಕೆ 'ದಿ ಡರ್ಟಿ ಪಿಕ್ಚರ್': ಸಿಲ್ಕ್ ಸ್ಮಿತಾ ಯಾರು ಗೊತ್ತಾ?

By Srinath
<ul id="pagination-digg"><li class="next"><a href="/news/12-silk-smitha-thunder-thighs-soft-porn-actress-aid0135.html">Next »</a></li></ul>

the-dirty-picture-dec2-release-silk-smitha-bio
ದಕ್ಷಿಣ ಭಾರತದ ಅಂದಕಾಲತ್ತಿಲ್ ನಟಿ ಸಿಲ್ಕ್ ಸ್ಮಿತಾ ಜೀವನ ಕಥೆಯನ್ನಾಧರಿಸಿ 'ದಿ ಡರ್ಟಿ ಪಿಕ್ಚರ್' ಬಾಲಿವುಡ್ ಸಿನಿಮಾ ಇನ್ನೇನು ತೆರೆ ಕಾಣಲಿದೆ. ಈ ಮಧ್ಯೆ, ಸಿಲ್ಕ್ ಸ್ಮಿತಾ ಅಂತಹ ಖ್ಯಾತ ನಟಿಯ ಕರುಣಾಜನಕ ಕಥೆಯನ್ನು ತೆರೆಯ ಮೇಲೆ ಕರಾರುಕ್ಕಾಗಿ ತರುವ ಕಾಯಕದಲ್ಲಿ ಬಸವಳಿದಿರುವ ಬಾಲಿವುಡ್ ಬೆಡಗಿ ವಿದ್ಯಾ ಬಾಲನ್ ಈಗ ಹಾಸಿಗೆ ಹಿಡಿದಿದ್ದಾರೆ.

ಆದರೂ ಶೀಘ್ರ ಗುಣಮುಖರಾಗಿ ಸಿಲ್ಕ್ ಸ್ಮಿತಾ ಖ್ಯಾತಿಗೆ ಅಪಚ್ಯುತಿ ಬಾರದಂತೆ 'ಡರ್ಟಿ ಪಿಕ್ಚರ್' ಬಿಡುಗಡೆಯಾಗಲಿದೆ ಎಂದು ತುಂಬುಚೆಲುವೆ ವಿದ್ಯಾ ತುಂಬು ಭರವಸೆ ನೀಡಿದ್ದಾರೆ. ಅಂದಹಾಗೆ ಇದೇ ಡಿಸೆಂಬರ್ 2ರಂದು ಸಿಲ್ಕ್ ಸ್ಮಿತಾರ ಹುಟ್ಟು ಹಬ್ಬ. ಅಂದೇ, 'ದಿ ಡರ್ಟಿ ಪಿಕ್ಚರ್' ಬಿಡುಗಡೆಯ ಭಾಗ್ಯ ಕಾಣಲಿದೆ.

ಈ ಮಧ್ಯೆ, ಖ್ಯಾತಿಯ ಉತ್ತುಂಗಕ್ಕೆ ತಲುಪಿದ್ದ ನಟಿ ಸಿಲ್ಕ್ ಸ್ಮಿತಾ ಅಂದರೆ ಯಾರು, ಏನು, ಎತ್ತ? ಆಕೆಯ ಕರುಣಾಜನಕ ಕಥೆ ಏನು ಎಂಬ ವಿವರ ಇಲ್ಲಿದೆ.

<ul id="pagination-digg"><li class="next"><a href="/news/12-silk-smitha-thunder-thighs-soft-porn-actress-aid0135.html">Next »</a></li></ul>

More from Filmibeat

English summary
The Dirty Picture which is believed to be a film based on yester years actress Silk Smitha bio picture is supposed to be released on Smitha's birth day (Dec 2). So here is a brief bio picture of Smitha. &#13;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X