ಶಿವರಾಜ್ ಟಾಪ್ 10 ಸಿನಿಮಾ ಆಯ್ಕೆ ನಿಮ್ಮದು

By Mahesh

ಸಿಂಗಾನಲ್ಲೂರು ಪುಟ್ಟಸ್ವಾಮಯ್ಯ ಮುತ್ತುರಾಜ್ ಅವರ ಪುತ್ರ ಶಿವು ಪುಟ್ಟುಸ್ವಾಮಿ ಅಲಿಯಾಸ್ ಶಿವರಾಜ್ ಕುಮಾರ್ ಅವರಿಗೆ ಇಂದು 49ನೇ ಹುಟ್ಟು ಹಬ್ಬದ ಸಂಭ್ರಮ. ಆನಂದ್ ಚಿತ್ರದಿಂದ ಮೊದಲುಗೊಂಡು ತಮ್ಮ ವೃತ್ತಿ ಜೀವನದಲ್ಲಿ ಚಿತ್ರಗಳ ಶತಕ ಬಾರಿಸಿ ಸಾಧನೆ ಮಾಡಿರುವ ಶಿವಣ್ಣ, ವೈವಿಧ್ಯಮಯ ಪಾತ್ರಗಳ ಮೂಲಕ ಜನಮೆಚ್ಚಿದ ಹುಡುಗ ಎನಿಸಿಕೊಂಡವರು.

ಶಿವಣ್ಣನ ಹುಟ್ಟುಹಬ್ಬದ ಖುಷಿಯಲ್ಲಿ ಅವರ ವೃತ್ತಿ ಜೀವನದಲ್ಲಿ ಮೈಲಿಗಲ್ಲು ಎನ್ನಬಹುದಾದಂಥ ಹತ್ತು ಪ್ರಮುಖ ಚಿತ್ರಗಳ ಪಟ್ಟಿ ಮಾಡಿದ್ದೇವೆ. ಓದುಗ ಪ್ರಭುಗಳು ತಮ್ಮ ಆಯ್ಕೆಯನ್ನು ಸೂಚಿಸಬಹುದು. ಶಿವರಾಜ್ ಸಂಪೂರ್ಣ ಸಿನಿಮಾ ಪಟ್ಟಿ ಸಹಾಯ ತೆಗೆದುಕೊಳ್ಳಿ. ನಮ್ಮ ಆಯ್ಕೆ ಇಂತಿದೆ: ನಿಮ್ಮ ಆಯ್ಕೆ ಕಾಮೆಂಟ್ ಬಾಕ್ಸ್ ನಲ್ಲಿ ಹಾಕಿ ಅಥವಾ ಇ ಮೇಲ್ ಮಾಡಿ

* ಆನಂದ್ [1986]
* ರಥಸಪ್ತಮಿ[1986]
* ಆಸೆಗೊಬ್ಬ ಮೀಸೆಗೊಬ್ಬ[1990]
* ಓಂ[1995]
* ನಮ್ಮೂರ ಮಂದಾರ ಹೂವೇ[1996]

* ಜೋಡಿಹಕ್ಕಿ[1997]
* ಚಿಗುರಿದ ಕನಸು[2003]
* ರಿಷಿ [2005]
* ತವರಿಗೆ ಬಾ ತಂಗಿ[2002]
* ಜೋಗಿ[2005]

More from Filmibeat

English summary
Shivaraj Kumar Career best Movies in Top ten order has been listed here on his 49th birthday. Starting from Anand to Latest Jogi Shivraj is versatile in work.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X