»   » ಪದ್ಮ ಭೂಷಣ ಡಾ. ರಾಜ್‌ ಕುಮಾರ್‌ ಅಭಿನಯದ ಚಿತ್ರಗಳು

ಪದ್ಮ ಭೂಷಣ ಡಾ. ರಾಜ್‌ ಕುಮಾರ್‌ ಅಭಿನಯದ ಚಿತ್ರಗಳು

Posted By:
Subscribe to Filmibeat Kannada

1954-ಬೇಡರ ಕಣ್ಣಪ್ಪ , 1955 - ಸೋದರಿ , 1956- ಭಕ್ತ ವಿಜಯ, ಹರಿಭಕ್ತ, ಓಹಿಲೇಶ್ವರ , 1957 - ಸತಿ ನಳಾಯಿನಿ, ರಾಯರ ಸೊಸೆ, 1958 - ಭೂ ಕೈಲಾಸ, ಕೃಷ್ಣ ಗಾರುಡಿ, ಅಣ್ಣ - ತಂಗಿ. 1959 - ಜಗಜ್ಯೋತಿ ಬಸವೇಶ್ವರ, ಧರ್ಮ ವಿಜಯ , ಮಹಿಷಾಸುರ ಮರ್ದಿನಿ, ಅಬ್ಬಾ ಆ ಹುಡುಗಿ, 1960 - ರಣಧೀರ ಕಂಠೀರವ, ರಾಣಿ ಹೊನ್ನಮ್ಮ, ಆಶಾ ಸುಂದರಿ , ದಶಾವತಾರ , ಭಕ್ತ ಕನಕದಾಸ . 1961 - ಶ್ರೀ ಶೈಲ ಮಹಾತ್ಮೆ, ಕಿತ್ತೂರು ಚೆನ್ನಮ್ಮ, ಕಣ್ತೆರೆದು ನೋಡು, ಕೈವಾರ ಮಹಾತ್ಮೆ, ಭಕ್ತ ಚೇತ, ನಾಗಾರ್ಜುನ, 1962 - ಗಾಳಿ ಗೋಪುರ, ಭೂದಾನ, ಸ್ವರ್ಣ ಗೌರಿ, ದೇವ ಸುಂದರಿ, ಕರುಣೆಯೇ ಕುಟುಂಬದ ಕಣ್ಣು, ಮಹಾತ್ಮ ಕಬೀರ್‌, ವಿಧಿವಿಲಾಸ, ತೇಜಸ್ವಿನಿ.

1963- ವಾಲ್ಮೀಕಿ , ನಂದಾದೀಪ, ಸಾಕು ಮಗಳು, ಕನ್ಯಾ ರತ್ನ, ಗೌರಿ , ಜೀವನ ತರಂಗ, ಮಲ್ಲಿ ಮದುವೆ, ಕುಲವಧು, ಕಲಿತರೂ ಹೆಣ್ಣೆ, ವೀರಕೇಸರಿ, ಮನಮೆಚ್ಚಿದ ಮಡದಿ, ಸತಿ ಶಕ್ತಿ , ಚಂದ್ರಕುಮಾರ, ಸಂತ ತುಕಾರಾಮ, ಶ್ರೀ ರಾಮಾಂಜನೇಯ ಯುದ್ಧ, 1964 - ನವಕೋಟಿ ನಾರಾಯಣ, ಚಂದವಳ್ಳಿಯ ತೋಟ, ಶಿವರಾತ್ರಿ ಮಹಾತ್ಮೆ, ಅನ್ನಪೂರ್ಣ, ತುಂಬಿದ ಕೊಡ, ಶಿವಗಂಗೆ ಮಹಾತ್ಮೆ, ಮುರಿಯದ ಮನೆ, ಪ್ರತಿಜ್ಞೆ, ನಾಂದಿ.

1965 -ನಾಗಪೂಜಾ, ಚಂದ್ರಹಾಸ, ಸರ್ವಜ್ಞ ಮೂರ್ತಿ, ವಾತ್ಸಲ್ಯ, ಸತ್ಯ ಹರಿಶ್ಚಂದ್ರ, ಮಹಾಸತಿ ಅನಸೂಯ, ಇದೇ ಮಹಾ ಸುದಿನ, ಬೆಟ್ಟದ ಹುಲಿ, ಸತಿ ಸಾವಿತ್ರಿ, ಮದುವೆ ಮಾಡಿ ನೋಡು, ಪತಿವ್ರತಾ, 1966 - ಮಂತ್ರಾಲಯ ಮಹಾತ್ಮೆ, ಕಠಾರಿ ವೀರ, ಬಾಲ ನಾಗಮ್ಮ, ತೂಗುದೀಪ, ಪ್ರೇಮಮಯಿ, ಕಿಲಾಡಿ ರಂಗ, ಮಧು ಮಾಲತಿ, ಎಮ್ಮೆ ತಮ್ಮಣ್ಣ, ಮೋಹಿನಿ ಭಸ್ಮಾಸುರ, ಶ್ರೀ ಕನ್ಯಕಾ ಪರಮೇಶ್ವರಿ ಕಥೆ, ಸಂಧ್ಯಾರಾಗ.

1967 -ಪಾರ್ವತಿ ಕಲ್ಯಾಣ, ಸತಿ ಸುಕನ್ಯಾ, ಗಂಗೆ-ಗೌರಿ, ರಾಜಶೇಖರ, ಲಗ್ನ ಪತ್ರಿಕೆ, ದೇವರ ಗೆದ್ದ ಮಾನವ, ಬೀದಿ ಬಸವಣ್ಣ, ಮನಸಿದ್ದರೆ ಮಾರ್ಗ, ಬಂಗಾರದ ಹೂವು, ಚಕ್ರ ತೀರ್ಥ, ಇಮ್ಮಡಿ ಪುಲಿಕೇಶಿ, 1968 - ಜೇಡರ ಬಲೆ, ಗಾಂಧಿ ನಗರ, ಮಹಾಸತಿ ಅರುಂಧತಿ, ಮನಸ್ಸಾ ಕ್ಷಿ, ಸರ್ವ ಮಂಗಳಾ, ಭಾಗ್ಯ ದೇವತೆ, ಬೆಂಗಳೂರು ಮೇಲ್‌, ಹಣ್ಣೆಲೆ ಚಿಗುರಿದಾಗ, ಭಾಗ್ಯದ ಬಾಗಿಲು (ನೂರನೇ ಚಿತ್ರ). ನಟ ಸಾರ್ವಭೌಮ. ರೌಡಿ ರಂಗಣ್ಣ, ಧೂಮಕೇತು, ಅಮ್ಮ, ಸಿಂಹ ಸ್ವಪ್ನ, ಗೋವಾದಲ್ಲಿ ಸಿಐಡಿ 999, ಮಣ್ಣಿನ ಮಗ, 1969 - ಮಾರ್ಗದರ್ಶಿ, ಗಂಡೊಂದು ಹೆಣ್ಣಾರು, ಮಲ್ಲಮ್ಮನ ಪವಾಡ, ಚೂರಿ ಚಿಕ್ಕಣ್ಣ, ಪುರ್ನಜನ್ಮ, ಭಲೇ ರಾಜ, ಉಯ್ಯಾಲೆ, ಚಿಕ್ಕಮ್ಮ, ಮೇಯರ್‌ ಮುತ್ತಣ್ಣ, ಅಪರೇಷನ್‌ ಜಾಕ್‌ ಪಾಟ್‌.

1970- ಶ್ರೀ ಕೃಷ್ಣ ದೇವರಾಯ, ಕರುಳಿನ ಕರೆ, ನಾಡಿನ ಭಾಗ್ಯ(ಅತಿಥಿ ನಟ), ಹಸಿರು ತೋರಣ, ಭೂಪತಿ ರಂಗ, ಮಿಸ್ಟರ್‌ ರಾಜ್‌ಕುಮಾರ್‌, ಭಲೇ ಜೋಡಿ, ಸಿಐಡಿ ರಾಜಣ್ಣ, ನನ್ನ ತಮ್ಮ, ಬಾಳು ಬೆಳಗಿತು, ದೇವರ ಮಕ್ಕಳು, ಪರೋಪಕಾರಿ, 1971- ಕಸ್ತೂರಿ ನಿವಾಸ, ಬಾಳ ಬಂಧನ, ಕುಲ ಗೌರವ, ನಮ್ಮ ಸಂಸಾರ, ಕಾಸಿದ್ರೆ ಕೈಲಾಸ, ತಾಯಿ ದೇವರು, ಪ್ರತಿಧ್ವನಿ, ಸಾಕ್ಷಾತ್ಕಾರ, ನ್ಯಾಯವೇ ದೇವರು, ಶ್ರೀ ಕೃಷ್ಣ ರುಕ್ಮಿಣಿ ಸತ್ಯ ಭಾಮ, 1972 -ಜನ್ಮ ರಹಸ್ಯ, ಸಿಪಾಯಿ ರಾಮು, ಬಂಗಾರದ ಮನುಷ್ಯ, ಹೃದಯ ಸಂಗಮ, ಕ್ರಾಂತಿ ವೀರ, ಭಲೇ ಹುಚ್ಚ, ನಂದ ಗೋಕುಲ, ಜಗ ಮೆಚ್ಚಿದ ಮಗ , 1973- ದೇವರು ಕೊಟ್ಟ ತಂಗಿ , ಬಿಡುಗಡೆ , ಸ್ವಯಂವರ, ದೂರದ ಬೆಟ್ಟ, ಗಂಧದ ಗುಡಿ, ಮೂರುವರೆ ವಜ್ರಗಳು.

1974 - ಬಂಗಾರದ ಪಂಜರ , ಎರಡು ಕನಸು, ಸಂಪತ್ತಿಗೆ ಸವಾಲ್‌ ,ಭಕ್ತ ಕುಂಬಾರ,ಶ್ರೀ ಶ್ರೀನಿವಾಸ ಕಲ್ಯಾಣ, 1975- ದಾರಿ ತಪ್ಪಿದ ಮಗ, ಮಯೂರ , ತ್ರಿಮೂರ್ತಿ, 1976- ಪ್ರೇಮದ ಕಾಣಿಕೆ, ಬಹದ್ದೂರ್‌ ಗಂಡು, ರಾಜಾ ನನ್ನ ರಾಜಾ, ನಾ ನಿನ್ನ ಮರೆಯಲಾರೆ , ಬಡವರ ಬಂಧು, 1977- ಬಬ್ರು ವಾಹನ, ಭಾಗ್ಯವಂತರು, ಗಿರಿಕನ್ಯೆ , ಸನಾದಿ ಅಪ್ಪಣ್ಣ, ಒಲವು ಗೆಲವು, 1978- ಶಂಕರ್‌ ಗುರು, ಅಪರೇಷನ್‌ ಡೈಮಂಡ್‌ ರ್ಯಾಕೆಟ್‌, ತಾಯಿಗೆ ತಕ್ಕ ಮಗ. 1979- ಹುಲಿಯ ಹಾಲಿನ ಮೇವು, ನಾನೊಬ್ಬ ಕಳ್ಳ, 1980- ರವಿಚಂದ್ರ , ವಸಂತಗೀತ, 1981- ಹಾವಿನ ಹೆಡೆ , ನೀ ನನ್ನ ಗೆಲ್ಲಲಾರೆ, ಭಾಗ್ಯವಂತ, ಕೆರಳಿದ ಸಿಂಹ, 1982- ಹೊಸ ಬೆಳಕು , ಹಾಲು ಜೇನು, ಚಲಿಸುವ ಮೋಡಗಳು.

1983- ಕವಿ ರತ್ನ ಕಾಳಿದಾಸ, ಕಾಮನಬಿಲ್ಲು , ಭಕ್ತ ಪ್ರಹ್ಲಾದ, ಎರಡು ನಕ್ಷತ್ರಗಳು, 1984- ಸಮಯದ ಗೊಂಬೆ, ಶ್ರಾವಣ ಬಂತು, ಯಾರಿವನು ?, ಅಪೂರ್ವ ಸಂಗಮ, 1985 - ಅದೇ ಕಣ್ಣು, ಜ್ವಾಲಾಮುಖಿ , ಧ್ರುವ ತಾರೆ, 1986- ಭಾಗ್ಯದ ಲಕ್ಷ್ಮಿ ಬಾರಮ್ಮ, ಅನುರಾಗ ಅರಳಿತು, ಗುರಿ, 1987- ಒಂದು ಮುತ್ತಿನ ಕಥೆ, ಶ್ರುತಿ ಸೇರಿದಾಗ, 1988-ಶಿವಮೆಚ್ಚಿದ ಕಣ್ಣಪ್ಪ, ದೇವತಾ ಮನುಷ್ಯ (200ನೇ ಚಿತ್ರ) ಇತ್ತೀಚಿನ ಚಿತ್ರಗಳು - ಪರಶುರಾಮ್‌,ಜೀವನ ಚೈತ್ರ,ಅಕಸ್ಮಿಕ ,ಒಡಹುಟ್ಟಿದವರು, ಶಬ್ದವೇಧಿ.

Post your views

ಮುಖಪುಟ / ಸ್ಯಾಂಡಲ್‌ವುಡ್‌

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X