ದ್ವಿತೀಯ ಹಂತದಲ್ಲಿ ‘ಪೊಲೀಸ್ ಕ್ವಾಟ್ರಸ್

ಕನ್ನಡದಲ್ಲಿ ಈ ಚಿತ್ರ 'ಪೊಲೀಸ್ ಕ್ವಾಟ್ರಸ್ ಆದರೆ, ತಮಿಳಿನಲ್ಲಿ 'ಕಾವಲರ್ ಕುಡಿಯಿರುಪ್ಪು ಎಂಬ ಶೀರ್ಷಿಕೆಯಿಂದ ನಿರ್ಮಾಣವಾಗುತ್ತಿದೆ. ವಸಿಷ್ಠ ಪಿಕ್ಚರ್ಸ್ ಲಾಂಛನದಲ್ಲಿ ಚಿತ್ರವನ್ನು ನಿರ್ಮಿಸುತ್ತಿರುವ ನಿರ್ದೇಶಕರು ಚಿತ್ರಕ್ಕೆ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆಯನ್ನು ಬರೆದಿದ್ದಾರೆ. ದ್ವಾರಕನಾಥ್ ಕ್ಯಾಮೆರಾ, ಆಂಟೋನಿ ಸಂಕಲನ, ಜೇಮ್ಸ್ ವಸಂತನ್ ಸಂಗೀತ, ತವಸಿರಾಜ್ ಸಾಹಸವಿರುವ ಈ ಚಿತ್ರದ ತಾರಾಬಳಗದಲ್ಲಿ ಅನೀಷ್, ಸೋನು, ಅವಿನಾಶ್, ಶರಣ್ಯ, ದಿಲೀಪ್‌ರಾಜ್, ಮುಂತಾದವರಿದ್ದಾರೆ.
(ದಟ್ಸ್ ಕನ್ನಡ ಚಿತ್ರವಾರ್ತೆ)
ಎರಡುವರೆ ಕೋಟಿಯಲ್ಲಿ ಪೊಲೀಸ್ ಕ್ವಾರ್ಟರ್ಸ್
ಸೈನೈಡ್ ಖ್ಯಾತಿಯ ರಮೇಶ್ ರ ಪೊಲೀಸ್ ಕ್ವಾರ್ಟರ್ಸ್
More from Filmibeat
kannada movies ಕನ್ನಡಸಿನಿಮಾ ಎ ಎಂ ಆರ್ ರಮೇಶ್ ಸೈನೈಡ್ ಅನೀಸ್ ತೇಜಸ್ವರ್ police quarters amr ramesh anees tejeswar movie cyanide ಪೊಲೀಸ್ ಕ್ವಾಟ್ರಸ್


Click it and Unblock the Notifications











