ಕಪ್ಪು ಸುಂದರಿ ಲೈಲಾ ಮುಡಿಗೆ ಮಿಸ್ ಯೂನಿವರ್ಸ್ ಪಟ್ಟ

By Rajendra

Leila Lopes Miss Universe 2011
ಅಂಗೋಲಾದ 25ರ ಹರೆಯದ ಕಪ್ಪು ಸುಂದರಿ ಲೈಲಾ 2011ರ ಭುವನ ಸುಂದರಿಯಾಗಿ ಆಯ್ಕೆಯಾಗಿದ್ದಾರೆ. ಮಿಸ್ ಯೂನಿವರ್ಸ್ ಪಟ್ಟಕ್ಕಾಗಿ ಜಗತ್ತಿನ 89 ಸುಂದರಿಯರ ನಡುವೆ ಹಣಾಹಣಿ ಸ್ಪರ್ಧೆ ನಡೆದಿತ್ತು. ಅಂತಿಮವಾಗಿ ವಿಜಯ ಮಾಲೆ ಲೈಲಾ ಕೊರಳಿಗೆ ಬಿದ್ದಿದೆ.

ಈ ವರ್ಣರಂಜಿತ ಕಾರ್ಯಕ್ರಮ ಬ್ರೆಜಿಲ್ ಸಾವೋ ಪೌಲೋದಲ್ಲಿ ನಡೆಯಿತು. ಭುವನ ಸುಂದರಿಯಾಗಿ ಆಯ್ಕೆಯಾದ ಅಂಗೋಲಾದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೂ ಲೈಲಾ ಪಾತ್ರರಾಗಿದ್ದಾರೆ. ಅಂತಿಮ ಸುತ್ತಿಗೆ ಒಟ್ಟು 10 ಸುಂದರಿಯರನ್ನು ಆಯ್ಕೆ ಮಾಡಲಾಗಿತ್ತು.

ಭಾರತದ ವಾಸುಕಿ ಸುಂಕಾವಲ್ಲಿ ಅಂತಿಮ ಸುತ್ತಿನ 10 ಮಂದಿ ಸ್ಪರ್ಧಿಗಳ ಪಟ್ಟಿಯಲ್ಲಿ ಸ್ಥಾನ ಗಿಟ್ಟಿಸುವಲ್ಲಿ ವಿಫಲರಾದರು. ಮಿಸ್ ಉಕ್ರೇನ್ ಒಲೆಸ್ಯಾಸ್ಟೇಫಾಂಕೋ ಹಾಗೂ ಮಿಸ್ ಬ್ರೆಜಿಲ್ ಪ್ರೆಸಿಲ್ಲಾ ಮಚಾಂಡೋ ರನ್ನರ್‌ಆಫ್ ಪ್ರಶಸ್ತಿಗಳಿಗೆ ತೃಪ್ತಿಪಟ್ಟುಕೊಂಡರು. ಅಂದಹಾರೆ ಲೈಲಾ ಗ್ರೇಟ್ ಬ್ರಿಟನ್‌ನಲ್ಲಿ ಮ್ಯಾನೇಜ್‌ಮೆಂಟ್ ಅಧ್ಯಯನ ಮಾಡುತ್ತಿದ್ದಾರೆ. (ಏಜೆನ್ಸೀಸ್)

More from Filmibeat

English summary
Miss Angola Leila Lopes on Tuesday was crowned Miss Universe 2011 in a star-studded ceremony in Brazil's Sao Paolo. India's hopes were dashed early into the competition's final rounds after contestant VasukiSunkavalli failed to make it to the top 10.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X