ಆಧುನಿಕ ಸೈರಂಧ್ರಿಯೊಬ್ಬಳ ವಗೈರೆಗಳು!

By Rajendra

ಈಕೆ ಐದು ಸಾವಿರ ಪುರುಷರೊಂದಿಗೆ ಹಾಸಿಗೆ ಹಂಚಿಕೊಂಡ ಆಧುನಿಕ ಸೈರಂಧ್ರಿ. ಹೆಸರು ನಿಕ್ಕಿ ಲೀ. ಹೊಂಬಣ್ಣದ ಕೂದಲಿನ ತೆಳುವರ್ಣದ ಬ್ರಿಟನ್ ಹೆಂಗಸು. ವಯಸ್ಸು 25 ವರ್ಷ. ಈಕೆಯನ್ನು ವೈದ್ಯರು ಲೈಂಗಿಕ ವ್ಯಸನಿ ಎಂದಿದ್ದಾರೆ. ಈಕೆಯ ರೋಚಕ ಕಥೆಯನ್ನು ಆಕೆಯ ಮಾತಿನಲ್ಲೇ ಕೇಳಿ. (ಯಾವ ಚಿತ್ರಕತೆಗೂ ಆಕೆಯ ವಗೈರೆಗಳು ಕಮ್ಮಿ ಇಲ್ಲ ಎಂಬ ಕಾರಣಕ್ಕೆ ಸಿನಿಮಾ ವಿಭಾಗದಲ್ಲಿ)

"ನೈಟ್ ಕ್ಲಬ್ ಗಳಲ್ಲಿ, ಪಾರ್ಕ್ ಗಳಲ್ಲಿ, ಚಿತ್ರ ಮಂದಿರಗಳಲ್ಲಿ, ಡಿಸ್ಕೊಟೆಕ್ ಗಳಲ್ಲಿ ಅಲ್ಲಿ ಇಲ್ಲಿ ಎಂದಲ್ಲ ಸಿಕ್ಕಸಿಕ್ಕ ಕಡೆಯಲ್ಲಾ ಪುರುಷರೊಂದಿಗೆ ಲೈಂಗಿಕ ಚಟುವಟಿಕೆ ನಡೆಸಿದ್ದೇನೆ. ಕ್ಲಬ್ ಗಳಲ್ಲಿ, ಸಮುದ್ರ ತೀರಗಳಲ್ಲಿ ಸೆಕ್ಸ್ ಹಾಲಿಡೇಗಳನ್ನು ಆಚರಿಸಿದ್ದೇನೆ.

ನನ್ನ ಬಳಿ ಸಣ್ಣ ಕೆಂಪು ಪುಸ್ತಕವೊಂದನ್ನು ಇಟ್ಟಿಕೊಂಡಿದ್ದೇನೆ. ನನ್ನೊಂದಿಗೆ ಮಲಗಿದ ಪ್ರತಿ ಪುರುಷನ ವಿವರಗಳನ್ನು ದಾಖಲಿಸಿದ್ದೇನೆ. ಪ್ರತಿಬಾರಿ ಲೈಂಗಿಕ ಸುಖ ಅನುಭವಿದ ನಂತರ ಆತನ ವಿವರಗಳನ್ನು ಈ ಪುಸ್ತಕದಲ್ಲಿ ಬರೆದಿಟ್ಟುಕೊಂಡಿದ್ದೇನೆ. ಅವರಿಗೆ ರೇಟಿಂಗ್ ಸಹ ಕೊಟ್ಟಿದ್ದೇನೆ.

ದೈಹಿಕವಾಗಿ ಇದು ಸಾಧ್ಯವಾದರೂ ಮಾನಸಿಕವಾಗಿ ತೀರಾ ಅಪಾಯಕಾರಿ ಎಂದು ವೈದ್ಯರು ಎಚ್ಚರಿಸಿದ್ದಾರೆ.
ನನ್ನನ್ನು ತೃಪ್ತಿ ಪಡಿಸಿದ ರಸಿಕನಿಗೆ ಸ್ಟಾರ್ ರೇಟಿಂಗ್ ಕೊಟ್ಟಿದ್ದೇನೆ. ಹದಿನೆಂಟನೆ ವಯಸ್ಸಿಗೆ ನಾನು ಮನೆ ಬಿಟ್ಟೆ. ಬಳಿಕ ಗೆಳೆಯರೊಂದಿಗೆ ಕಳೆಯುತ್ತಿದೆ. ಅಷ್ಟೊತ್ತಿಗಾಗಲೆ ನನ್ನ ರೆಡ್ ಬುಕ್ ನಲ್ಲಿ 800 ಮಂದಿ ಪುರುಷರು ದಾಖಲಾಗಿದ್ದರು.

ನಾನು 21 ವರ್ಷಕ್ಕೆ ಅಡಿಯಿಡುತ್ತಿದ್ದಂತೆ ನನ್ನ ಜೊತೆ 2,289 ಮಂದಿ ಪುರುಷರು ಹಾಸಿಗೆ ಹಂಚಿಕೊಂಡಿದ್ದರು. ಎಷ್ಟೋ ಮಂದಿ ಪುರುಷರು ನನ್ನನ್ನು ಕಚ್ಚಿ ಗಾಯಗೊಳಿಸಿದ್ದಾರೆ. ಇವೆಲ್ಲಾ ನನ್ನ ರೆಡ್ ಬುಕ್ ನಲ್ಲಿ ದಾಖಲಾಗಿವೆ. ಒಮ್ಮೆ ನನ್ನೊಂದಿಗೆ ಐದು ಮಂದಿ ಪುರುಷರು ಒಮ್ಮೆಲೆ ಸವಾರಿ ಮಾಡಿದ್ದರು.

ಇಷ್ಟೆಲ್ಲಾ ಪುರುಷರ ಜೊತೆಗೆ ಮಲಗಿರುವ ನಾನು ಸುರಕ್ಷಿತ ಲೈಂಗಿಕತೆಯನ್ನು ಪಾಲಿಸಿಕೊಂಡು ಬರುತ್ತಿದ್ದೇನೆ. ಇಲ್ಲಿಯ ತನಕ 5, 000 ಪುರುಷರೊಂದಿಗೆ ಮಲಗಿದ್ದೇನೆ. ನನ್ನ ಗೆಳೆಯರು ಈ ವ್ಯಸನದಿಂದ ಹೊರತರಲು ನೋಡುತ್ತಿದ್ದಾರೆ. ಆದರೆ ಇದರಿಂದ ಹೊರಬರಲು ಸಾಧ್ಯವಾಗುತ್ತಿಲ್ಲ."

ಈಕೆಯ ದುಸ್ಥಿತಿಗೆ ವೈದ್ಯರು ಹೇಳುವುದೇನೆಂದರೆ, ದೈಹಿಕವಾಗಿ ಇದು ಸಾಧ್ಯವಾದರೂ ಮಾನಸಿಕವಾಗಿ ತೀರಾ ಅಪಾಯಕಾರಿ ಎಂದು ಆಕೆಯನ್ನು ಎಚ್ಚರಿಸಿದ್ದಾರೆ. ಅಪರಿಚರೊಂದಿಗೆ ಭಾವನೆಗಳನ್ನು ಹಂಚಿಕೊಳ್ಳುವುದರಿಂದ ಹಾಗೂ ಮಲಗುವುದು ಮಾನಸಿಕವಾಗಿ ಘಾಸಿಗೊಳಿಸುತ್ತದೆ ಎಂದಿದ್ದಾರೆ. ಇಷ್ಟೆಲ್ಲಾ ವಿವರಗಳನ್ನು ದಿ ಸನ್ ಪತ್ರಿಕೆ ವರದಿ ಮಾಡಿದೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X