For Quick Alerts
  ALLOW NOTIFICATIONS  
  For Daily Alerts

  ಚೆಕ್ ಬೌನ್ಸ್ ಕೇಸಲ್ಲಿ ಮನೋರಂಜನ್ ಆಡಿಯೋ ರವಿ

  By Rajendra
  |

  ಮನೋರಂಜನ್ ಆಡಿಯೋ ಕಂಪನಿಯ ಮಾಲೀಕ ರವಿ ಮೇಲೆ ನಿರ್ಮಾಪಕ ಎಸ್.ಶಂಕರ್ ಚೆಕ್ ಬೌನ್ಸ್ ಕೇಸ್ ದಾಖಲಿಸಿ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಎರಡು ಚಿತ್ರಗಳ ಸ್ಯಾಟಲೈಟ್ ಹಕ್ಕು ಕೊಡಿಸುವುದಾಗಿ ಶಂಕರ್ ಅವರಿಂದ ರವಿ ರು.10 ಲಕ್ಷ ಸಾಲ ಪಡೆದಿದ್ದರಂತೆ.

  ಇದಕ್ಕೆ ಪ್ರತಿಯಾಗಿ ರವಿ ತಲಾ ರು.5 ಲಕ್ಷದ ಎರಡು ಐಡಿಬಿಐ ಬ್ಯಾಂಕ್ ಚೆಕ್‌ಗಳನ್ನು ನೀಡಿದ್ದಾರೆ. ಆದರೆ ರವಿ ಹೇಳಿದ ದಿನಾಂಕಕ್ಕೆ ಚೆಕ್ ಬ್ಯಾಂಕ್‍‌ಗೆ ಹಾಕಿದಾಗ ಚೆಕ್ ಬೌನ್ಸ್ ಆಗಿದೆ. ಈ ಸಂಬಂಧ ಅವರು ರವಿ ವಿರುದ್ಧ ಚೆಕ್ ಬೌನ್ಸ್ ಕೇಸ್ ದಾಖಲಿದ್ದಾರೆ.

  ಪೂಜಾಗಾಂಧಿ ಅಭಿನಯದ 'ಸುಹಾಸಿನಿ', ಅರ್ಜುನ್ ಅಭಿನಯದ 'ರಿಕ್ಷಾ ರಾಜ' ಹಾಗೂ ಜಯಂತ್ ನಿರ್ದೇಶನದ 'ಮೆಂಟಲ್ ಮಂಜ' ಚಿತ್ರದ ಸ್ಯಾಟಲೈಟ್ ಹಕ್ಕುಗಳು ಕೊಡಿಸುವಂತೆ ರವಿಗೆ ರು.10 ಲಕ್ಷ ಸಾಲ ನೀಡಿರುವುದಾಗಿ ಶಂಕರ್ ತಿಳಿಸಿದ್ದಾರೆ. (ಏಜೆನ್ಸೀಸ್)

  English summary
  Kannada film producer S Shankar has filed a cheque bounce case against Manoranjan Audio company owner Ravi. The producer has given Rs 10 lakh loan to Ravi for getting satellite rights for his films.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X