For Quick Alerts
For Daily Alerts
Don't Miss!
- Lifestyle UPSCಯಲ್ಲಿ 2ನೇ ರ್ಯಾಂಕ್ ಗಳಿಸಿದ ಸಾಧಕನ ಡ್ಯಾನ್ಸ್ ವೀಡಿಯೋ ವೈರಲ್: ಇವರ ಬದುಕಿನಲ್ಲಿ ನಡೆದಿದೆ ಹಲವು ದುರಂತಗಳು
- News ಮಳೆ.. ಮಳೆ.. ಅಲ್ಲಲ್ಲ ಮುಂದಿನ 1 ವಾರ ಬೆಂಗಳೂರಲ್ಲಿ ಭಾರಿ ಬಿಸಿಲು!
- Automobiles ಪ್ರತಿ ಕಿ.ಮೀ ಚಲಿಸಲು 3.3 ರೂ. ವೆಚ್ಚ: 10 ಜನರು ಪ್ರಯಾಣಿಸುವ ಟಾಟಾ ಮ್ಯಾಜಿಕ್ ಬೈ-ಫ್ಯೂಯಲ್ ಲಗ್ಗೆ
- Sports CSK vs LSG IPL 2024: ಚೆನ್ನೈ vs ಲಕ್ನೋ ಹೈ-ವೋಲ್ಟೇಜ್ ಪಂದ್ಯದ ಟಾಸ್ ವರದಿ; ಆಡುವ 11ರ ಬಳಗ
- Finance ಸಾಲ ತಂದು ನೌಕರರಿಗೆ ಸಂಬಳ ನೀಡಿದ ಬೈಜುಸ್ ಸಂಸ್ಥೆ!
- Technology Realme: ಭಾರತದಲ್ಲಿ ರಿಯಲ್ಮಿ C65 5G ಸ್ಮಾರ್ಟ್ಫೋನ್ ಲಾಂಚ್ಗೆ ದಿನಾಂಕ ಫಿಕ್ಸ್! ಫೀಚರ್ಸ್ ಲೀಕ್..
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ದೀಪಿಕಾಗೆ ಸನ್ ಸಿಲ್ಕ್ ಮಿಸ್ ಸೌತ್ ಇಂಡಿಯಾ ಕಿರೀಟ
News
oi-Staff
By Staff
|
ಬೆಂಗಳೂರಿನ ಮತ್ತೊಬ್ಬ ಬೆಡಗಿ ಜಾಸ್ಮಿನ್ ಮತ್ತು ವಿಜಯವಾಡದ ಬೆಡಗಿ ಸೌಮ್ಯ ಅವರು ಕ್ರಮವಾಗಿ ಎರಡು ಮತ್ತು ಮೂರನೆ ಸ್ಥಾನಗಳನ್ನು ಸ್ಪರ್ಧೆಯಲ್ಲಿ ಪಡೆದಿದ್ದಾರೆ. ದಕ್ಷಿಣ ಭಾರತದ ರೂಪದರ್ಶಿಯರಿಗೆ ಸನ್ ಸಿಲ್ಕ್ ಮಿಸ್ ಇಂಡಿಯಾ ಸ್ಪರ್ಧೆ ಉತ್ತಮ ವೇದಿಕೆ ಎಂದೇ ಹೆಸರಾಗಿದೆ. ಎರಡು ಹಂತಗಳ ಈ ಸ್ಪರ್ಧೆಯನ್ನು ಮಾಯಾ ಇವೆಂಟ್ ಮ್ಯಾನೇಜ್ ಮೆಂಟ್ ಮತ್ತು ಸನ್ ಸಿಲ್ಕ್ ಮಿಸ್ ಸೌತ್ ಇಂಡಿಯಾ ಜಂಟಿಯಾಗಿ ನಿರ್ವಹಿಸಿದ್ದವು.
ಎಲ್ಲ ರಾಜ್ಯದ ರೂಪದರ್ಶಿಯರು ಭಾಗವಹಿಸಿದ್ದ ಮೊದಲ ಸುತ್ತಿನ ಸ್ಪರ್ಧೆಯಲ್ಲಿ ಮಿಸ್ ಕರ್ನಾಟಕ, ಮಿಸ್ ಕೇರಳ, ಮಿಸ್ ಆಂಧ್ರ ಪ್ರದೇಶ್ ಮತ್ತು ಮಿಸ್ ತಮಿಳುನಾಡು ಎಂದು ಆಯ್ಕೆ ಮಾಡಲಾಗಿತ್ತು. ನಂತರ ಈ ನಾಲ್ಕು ಮಂದಿ ರೂಪದರ್ಶಿಯರ ನಡುವೆ ಸನ್ ಸಿಲ್ಕ್ ಮಿಸ್ ಸೌತ್ ಇಂಡಿಯಾಗಾಗಿ ಪ್ರಬಲ ಸ್ಪರ್ಧೆ ಏರ್ಪಟ್ಟಿತ್ತು. ಸ್ಪರ್ಧೆಯಲ್ಲಿ ಗೆದ್ದ ಬೆಡಗಿಯರಿಗೆ ನಟಿ ರಮ್ಯಾ ಕೃಷ್ಣ ಕಿರೀಟ ತೊಡಿಸಿದರು.
(ಏಜೆನ್ಸೀಸ್)
ಬೆಂಗಳೂರು ಚೆಲುವೆ ಮಿಸ್ ಸೌತ್ ಇಂಡಿಯಾ
Comments
ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ
Allow Notifications
You have already subscribed
Read more about: ದೀಪಿಕಾ ಸನ್ ಸಿಲ್ಕ್ ಮಿಸ್ ಸೌತ್ ಇಂಡಿಯಾ ಜಾಸ್ಮಿನ್ ಸೌಮ್ಯ ಮಿಸ್ ಕರ್ನಾಟಕ ಮಿಸ್ ತಮಿಳುನಾಡು ರಮ್ಯಕೃಷ್ಣ ಸೌಂದರ್ಯ ಸ್ಪರ್ಧೆ sinsilk miss south india 2009 deepika jasmine sowmya miss karnataka misstamil nadu
Friday, March 13, 2009, 19:07 Story first published: Friday, March 13, 2009, 19:07 [IST]
Other articles published on Mar 13, 2009