For Quick Alerts
For Daily Alerts
Don't Miss!
- Technology Motorola: ಮೊಟೊರೊಲಾ ಎಡ್ಜ್ 50 ಅಲ್ಟ್ರಾ ಸ್ಮಾರ್ಟ್ಫೋನ್ ಫೀಚರ್ಸ್ ಲೀಕ್! ವಿಶೇಷತೆ ಏನು?
- Automobiles Tata Curvv Vs Citroen Basalt: ಟಾಟಾಗೆ ಸೆಡ್ಡು ಹೊಡೆಯುವ ತಾಕತ್ತಿದೆಯೇ?
- Lifestyle ನರಿ ಮತ್ತು ಕೋಳಿಗೂ ಮೂರ್ಖರ ದಿನಕ್ಕೂ ಇದೆ ನಂಟು..! ಏನದು.?
- News RBI: ಬ್ಯಾಂಕ್ ಕೆಲಸ ಮುಗಿದಿಲ್ವಾ? ಭಯ ಬೇಡ ಮಾರ್ಚ್ 30, 31ಕ್ಕೂ ಓಪನ್ ಇರುತ್ತೆ ಆರ್ಬಿಐ ಕಚೇರಿಗಳು!
- Finance ಮೊದಲ ಬಾರಿಗೆ ಅಂಬಾನಿ ಅದಾನಿ ಸೇರಿ ವ್ಯಾಪಾರ ಒಪ್ಪಂದ, ಇಲ್ಲಿದೆ ಒಪ್ಪಂದ ವಿವರ
- Sports IPL 2024: ವಿರಾಟ್ ಕೊಹ್ಲಿ ಕೆಕೆಆರ್ ಡಗೌಟ್ ನೋಡಿದ್ರೆ ಉರಿದು ಬೀಳ್ತಾರೆ; ಆರ್ಸಿಬಿ ಮಾಜಿ ಕ್ರಿಕೆಟಿಗ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ವಿಶ್ವಸುಂದರಿಯಾಗಿ ಜಿಬ್ರಾಲ್ಟರ್ ನ ಕ್ಯಾನೆ
News
oi-Staff
By Staff
|
ಜಿಬ್ರಾಲ್ಟರ್ ನ ಸುಂದರಿ ಕ್ಯಾನೆ ಅಲ್ಡೋರಿನೊ 2009 ರ ಮಿಸ್ ವರ್ಲ್ಡ್ ಕಿರೀಟವನ್ನು ಧರಿಸಿದ್ದಾರೆ. ವಿಶ್ವದ ವಿವಿಧ 111 ಸ್ಪರ್ಧಿಗಳನ್ನು ಪರಾಭವಗೊಳಿಸಿ ಈ ಗೌರವಕ್ಕೆ ಪಾತ್ರರಾದರು. ಮಿಸ್ ಇಂಡಿಯಾ ಪೂಜಾ ಚೋಪ್ರಾ ಅಂತಿಮ ಸುತ್ತಿಗೂ ಬಾರದೆ ಭಾರತೀಯರಿಗೆ ತೀವ್ರ ನಿರಾಶೆ ಉಂಟು ಮಾಡಿದರು.
ಏಳು ಬೆಡಗಿಯರ ನಡುವೆ ನಡೆದ ಅಂತಿಮ ಹಣಾಹಣಿಯಲ್ಲಿ ಮಿಸ್ ಮೆಕ್ಸಿಕೋ ಪರ್ಲ ಬೆಲ್ಟ್ರಾನ್ ದ್ವಿತೀಯ ಹಾಗೂ ದಕ್ಷಿಣ ಆಫ್ರಿಕಾದ ಟಟೂಮ್ ಕೇಶ್ವರ್ ಮೂರನೇ ರನ್ನರ್ ಆಪ್ ಗಳಾಗಿ ಆಯ್ಕೆಯಾದರು. ಉಳಿದಂತೆ ಕೆನಡಾ, ಕೊಲಂಬಿಯ, ಪನಾಮ ಮತ್ತು ಫ್ರಾನ್ಸ್ ತೀರ್ಪುಗಾರರಲ್ಲಿ ಮಾಜಿ ವಿಶ್ವಸುಂದರಿ ಹಾಗೂ ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಸಹ ಒಬ್ಬರಾಗಿದ್ದರು.
(ಏಜನ್ಸೀಸ್)
Comments
ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ
Allow Notifications
You have already subscribed
Read more about: ಪ್ರಿಯಾಂಕ ಚೋಪ್ರಾ johannesburg ಜೋಹಾನ್ಸ್ ಬರ್ಗ್ ವಿಶ್ವ ಸುಂದರಿ 2009 ಜಿಬ್ರಾಲ್ಟರ್ ಕ್ಯಾನೆ ಅಲ್ಡೋರಿನೊ ಪೂಜಾ ಚೋಪ್ರಾ miss world 2009 gibraltar kaiane aldorino miss world pooja chopra
Sunday, December 13, 2009, 11:05 Story first published: Sunday, December 13, 2009, 11:05 [IST]
Other articles published on Dec 13, 2009