ರಮ್ಯಾ ಜೊತೆ ಗೆಳೆತನವೊಂದೇ ಇತ್ತು ಎಂದ ಆನಂದ್

ನಮ್ಮ ವೈಯಕ್ತಿಕ ಸಮಸ್ಯೆಗೆ ರಮ್ಯಾ ಬಲಿಯಾಗಿದ್ದು ನನಗೆ ತೀವ್ರ ನೋವನ್ನುಂಟುಮಾಡಿದೆ. ಕ್ಷಮೆ ಕೇಳಬೇಕು ಅನ್ನೋದು ನನ್ನ ಬಹುದಿನಗಳ ಬಯಕೆಯಾಗಿತ್ತು. ಆದರೆ ಬಿಕ್ಕಟ್ಟನ್ನು ಬಗೆಹರಿಸಲು ನನಗೆ ಗೊತ್ತಿರಲಿಲ್ಲ. ಹೀಗಾಗಬಾರದಿತ್ತು, ಈಗ ನಿಮ್ಮ ಮೂಲಕ ರಮ್ಯಾ ಮತ್ತು ಆಕೆಯ ತಾಯಿಯ ಕ್ಷಮೆ ಕೇಳುತ್ತಿದ್ದೇನೆ.
ನಾನೂ ಸಹೋದರಿಯರ ನಡುವೆ ಬೆಳೆದವನು. ಆರೋಪಗಳಿಂದ ಆಗುವ ನೋವಿನ ಅರಿವು ನನಗಿದೆ. ಈಗಲೂ ನನ್ನ ಬಗ್ಗೆ ಅಪಪ್ರಚಾರ ಮುಂದುವರಿಯುತ್ತಿದೆ. ಇದಾದ ನಂತರ ರಮ್ಯಾ ಅಥವಾ ಆಕೆಯ ತಾಯಿ ಜತೆ ನಾನು ಮಾತನಾಡಿಯೇ ಇಲ್ಲ. ಅವರನ್ನು ಎದುರಿಸುವ ಧೈರ್ಯ ನನಗಿಲ್ಲ" ಎಂದು ಬೆಂಗಳೂರು ಮಿರರ್' ಪತ್ರಿಕೆಗೆ ಆನಂದ್ ಕಣ್ಣೀರು ಸುರಿಸುತ್ತಾ ಹೇಳಿದ್ದಾರೆ. ರಮ್ಯಾ ಸ್ಥಿತಿ ಏನಾಗಿತ್ತು ಎಂಬುದಕ್ಕೆ ಮುಂದಿನ ಪುಟ ನೋಡಿ...
More from Filmibeat
English summary
Actor Anand asked apology to actress Ramya Barna through Bangalore Mirror. He told they are good friends.
ಆನಂದ್ ಬಂಧನ ವರದಕ್ಷಿಣೆ ರಮ್ಯಾ ಬಾರ್ನಾ ಭರಣಿ ಕಿರುಕುಳ ತ್ಯಾಗರಾಜ ನಗರ ಪೊಲೀಸ್ ಅನೈತಿಕ ಸಂಬಂಧ actor anand arrest u2 anand ramya barna crime bharani dowry harassment extramarital affair


Click it and Unblock the Notifications











