ನಾಗಶೇಖರ್ ಚಿತ್ರದಲ್ಲಿ ಗೋಲ್ಡನ್ ಗರ್ಲ್ ರಮ್ಯಾ

By Rajendra

'ಸಂಜು ವೆಡ್ಸ್ ಗೀತಾ' ಚಿತ್ರದ ಬಳಿಕ ನಾಗಶೇಖರ್ ಮತ್ತೊಂದು ಚಿತ್ರವನ್ನು ಕೈಗೆತ್ತಿಕೊಂಡಿದ್ದಾರೆ. ಆ ಚಿತ್ರದ ಹೆಸರು ಮೈನಾ. ಈ ಬಾರಿಯೂ ತಮ್ಮ ಚಿತ್ರಕ್ಕೆ ಗೋಲ್ಡನ್ ಗರ್ಲ್ ರಮ್ಯಾರನ್ನು ತಮ್ಮ ಚಿತ್ರಕ್ಕೆ ನಾಯಕಿಯಾಗಿ ನಾಗಶೇಖರ್ ಆಯ್ಕೆ ಮಾಡಿಕೊಂಡಿದ್ದಾರೆ.

ಸದ್ಯಕ್ಕೆ ರಾಧಿಕಾ ಕುಮಾರಸ್ವಾಮಿ ಅವರ ಲಕ್ಕಿ ಚಿತ್ರದಲ್ಲಿ ರಮ್ಯಾ ಬ್ಯುಸಿಯಾಗಿದ್ದಾರೆ. ಲಕ್ಕಿ ಚಿತ್ರದ ನಾಯಕ ನಟ ಯಶ್ ಎಂಬುದು ಗೊತ್ತೇ ಇದೆ. 'ಮೈನಾ' ಚಿತ್ರದಲ್ಲೂ ರಮ್ಯಾ ಮತ್ತು ಯಶ್ ಜೋಡಿ ಪ್ರೇಕ್ಷಕರನ್ನು ರಂಜಿಸಲಿದ್ದಾರೆ.

ವಿಶೇಷ ಎಂದರೆ ಈ ಚಿತ್ರವನ್ನು ನಾಗಶೇಖರ್ ನಿರ್ದೇಶಿಸುವುದರ ಜೊತೆಗೆ ನಿರ್ಮಿಸುತ್ತಿದ್ದಾರೆ. ಸತ್ಯ ಹೆಗಡೆ ಅವರ ಛಾಯಾಗ್ರಹಣ, ಜೆಸ್ಸಿ ಗಿಫ್ಟ್ ಸಂಗೀತ ಸೇರಿದಂತೆ ರೆಗ್ಯುಲರ್ ತಂತ್ರಜ್ಞರು ಚಿತ್ರದಲ್ಲಿರುತ್ತಾರೆ. ಇದೊಂದು ಪ್ರೇಮಕಥಾ ಹಂದರದ ಸಿನಿಮಾ. (ಏಜೆನ್ಸೀಸ್)

More from Filmibeat

English summary
Golden Girl Ramya and Yash teamed up again in the film 'Myna' to be produced and directed by Nagashekhar. At present the duo are working for the film Lucky produced by actress Radhika Kumaraswamy.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X