ಕನಸಿನ ಕಣ್ಮಣಿ, ನಟಿ 'ಜ್ಯೂಲಿ ಲಕ್ಷ್ಮೀ' ಹುಟ್ಟುಹಬ್ಬ

ಇಂಥ 'ಸೌಂದರ್ಯ ಲಕ್ಷ್ಮೀ' ಬಿರುದಿನ ನಟಿ ಲಕ್ಷ್ಮೀ ಯವರ ಹುಟ್ಟುಹಬ್ಬ ಇಂದು. ಇವರ ಜನುಮ ದಿನಾಂಕ, 13.12-1952. ಇವರ ತಂದೆ ಕನ್ನಡದ ಮೊದಲ ಚಿತ್ರ 'ಸತಿ ಸುಲೋಚನಾ' ದ ನಿರ್ದೇಶಕ ವೈ.ವಿ. ರಾವ್. ತಾಯಿ ಹೆಸರಾಂತ ತಮಿಳು ಕಲಾವಿದೆ ಕುಮಾರಿ ರುಕ್ಮಿಣಿ. ಹುಟ್ಟಿದ್ದು ಚೆನ್ನೈನಲ್ಲಿ.
15 ನೇ ವಯಸ್ಸಿನಲ್ಲಿಯೇ ಲಕ್ಷ್ಮೀ ಅವರ ಮೊದಲನೆ ಚಿತ್ರ ತಮಿಳಿನ ಜೀವನಾಂಶಂ. ಆದರೆ ಅವರು ಭಾರತೀಯ ಚಿತ್ರರಂಗದಲ್ಲಿ ಪ್ರಸಿದ್ಧರಾಗಿದ್ದು 1975 ರಲ್ಲಿ ಬಂದ ' ಜ್ಯೂಲಿ' ಚಿತ್ರದಿಂದ. ಕನ್ನಡ, ತಮಿಳು, ತೆಲುಗು, ಮಲೆಯಾಳಂ ಹಾಗೂ ಹಿಂದಿ ಹೀಗೆ ಐದು ಭಾಷೆಗಳಲ್ಲಿ ನಟಿಸಿ ಪಂಚಭಾಷಾ ತಾರೆ ಎನಿಸಿಕೊಂಡ ಕಲಾವಿದೆ ಈಕೆ. ಹುಟ್ಟುಹಬ್ಬದ ಆಚರಣೆಯಲ್ಲಿರುವ ಲಕ್ಷ್ಮೀ ಅವರಿಗೆ ಶುಭಾಶಯಗಳು. (ಒನ್ ಇಂಡಿಯಾ ಕನ್ನಡ)
More from Filmibeat
English summary
Today, on 13th December, South Indian Actress Julie Lakshmi Birthday. Her Date of birth is 13.12.1952.


Click it and Unblock the Notifications











