ಧೂದ್‌ಪೇಡ ದಿಗಂತ್ ಸುಪ್ರೀತಾ ಅಧರ ಚುಂಬನ?

ಆದರೆ ಚಿತ್ರದ ಸ್ಟಿಲ್ಸ್ ನೋಡಿದರೆ ಚಿತ್ರದಲ್ಲಿ ಚುಂಬನ ದೃಶ್ಯಗಳಿರುವ ಬಗ್ಗೆ ಕೊಂಚ ಸುಳಿವು ನೀಡುತ್ತದೆ. ಮೂಲ ಚಿತ್ರದಲ್ಲಿರುವ 'ಕಿಸ್ಸಿಂಗ್ ಸೀನ್' ಗೆ ಇಲ್ಲಿ ದಿಗಂತ್ ಹಾಗೂ ಸುಪ್ರೀತಾ (ಅಂಬಾರಿ ಖ್ಯಾತಿಯ) ತುಟಿಗಳು ಹೇಗೆ ನ್ಯಾಯ ಒದಗಿಸಿವೆ ಎಂಬ ಕುತೂಹಲ ಎಲ್ಲರಲ್ಲಿದೆ.
ಚಿತ್ರದ ಸ್ಟಿಲ್ಸ್‌ನಲ್ಲಿ ಸುಪ್ರೀತಾ ಹಣೆಗೆ ದಿಗಂತ್ ಮುತ್ತಿಕ್ಕುತ್ತಿರುವ ದೃಶ್ಯಗಳಿವೆ. ಆದರೆ ಈ ರೀತಿಯ ದೃಶ್ಯಗಳು ಎಲ್ಲ ಚಿತ್ರಗಳಲ್ಲಿ ಕಾಮನ್. ಇದರಲ್ಲೇನು ಅಂತಹ ವಿಶೇಷವೇನಿಲ್ಲ. ನೋಡೋಣ ಚಿತ್ರ ಈಗಷ್ಟೆ ಬಿಡುಗಡೆಯಾಗಿದೆ. ಚುಂಬನ ದೃಶ್ಯಗಳು ಎಷ್ಟರ ಮಟ್ಟಿಗೆ ವರ್ಕ್‌ಔಟ್ ಆಗಿವೆ ಎಂಬುದನ್ನು. ಲಾಸ್ಟ್ ಬಟ್ ನಾಟ್ ಲೀಸ್ಟ್ ಚುಂಬನ!
More from Filmibeat
English summary
The Sandalwood is already buzz with the news that Ambari fame Supritha has a kissing scene with Diganth in Putra. This is a remake of Tamil film ‘Emtan Magan’ made in 2006.


Click it and Unblock the Notifications











