twitter
For Quick Alerts
ALLOW NOTIFICATIONS
For Daily Alerts

ಧೂದ್‌ಪೇಡ ದಿಗಂತ್ ಸುಪ್ರೀತಾ ಅಧರ ಚುಂಬನ?

By Rajendra

Next »

« Previous

Diganth Supritha hot scene?
ನಟ ದಿಗಂತ್ ಅವರ ಹೊಚ್ಚ ಹೊಸ ಚಿತ್ರ ಪುತ್ರ ತೆರೆಕಂಡಿದೆ. ಈ ಚಿತ್ರ 5 ವರುಷಗಳ ಹಿಂದೆ ತಮಿಳಿನಲ್ಲಿ ಬಂದಿದ್ದ 'ಎಂಥನ್ ಮಗನ್' ರೀಮೇಕ್. ಮೂಲಚಿತ್ರದಲ್ಲಿ ಸಖತ್ ಕಿಸ್ಸಿಂಗ್ ಸೀನ್ ಇದೆ. ಆದರೆ ಇಂದು ತೆರೆಕಂಡಿರುವ (ಅ.14) ಪುತ್ರ ಚಿತ್ರದಲ್ಲಿ ಆ ರೀತಿಯ ಸೀನ್ ಇದೆಯೋ ಇಲ್ಲವೋ ಗೊತ್ತಿಲ್ಲ.

ಆದರೆ ಚಿತ್ರದ ಸ್ಟಿಲ್ಸ್ ನೋಡಿದರೆ ಚಿತ್ರದಲ್ಲಿ ಚುಂಬನ ದೃಶ್ಯಗಳಿರುವ ಬಗ್ಗೆ ಕೊಂಚ ಸುಳಿವು ನೀಡುತ್ತದೆ. ಮೂಲ ಚಿತ್ರದಲ್ಲಿರುವ 'ಕಿಸ್ಸಿಂಗ್ ಸೀನ್' ಗೆ ಇಲ್ಲಿ ದಿಗಂತ್ ಹಾಗೂ ಸುಪ್ರೀತಾ (ಅಂಬಾರಿ ಖ್ಯಾತಿಯ) ತುಟಿಗಳು ಹೇಗೆ ನ್ಯಾಯ ಒದಗಿಸಿವೆ ಎಂಬ ಕುತೂಹಲ ಎಲ್ಲರಲ್ಲಿದೆ.

ಚಿತ್ರದ ಸ್ಟಿಲ್ಸ್‌ನಲ್ಲಿ ಸುಪ್ರೀತಾ ಹಣೆಗೆ ದಿಗಂತ್ ಮುತ್ತಿಕ್ಕುತ್ತಿರುವ ದೃಶ್ಯಗಳಿವೆ. ಆದರೆ ಈ ರೀತಿಯ ದೃಶ್ಯಗಳು ಎಲ್ಲ ಚಿತ್ರಗಳಲ್ಲಿ ಕಾಮನ್. ಇದರಲ್ಲೇನು ಅಂತಹ ವಿಶೇಷವೇನಿಲ್ಲ. ನೋಡೋಣ ಚಿತ್ರ ಈಗಷ್ಟೆ ಬಿಡುಗಡೆಯಾಗಿದೆ. ಚುಂಬನ ದೃಶ್ಯಗಳು ಎಷ್ಟರ ಮಟ್ಟಿಗೆ ವರ್ಕ್‌ಔಟ್ ಆಗಿವೆ ಎಂಬುದನ್ನು. ಲಾಸ್ಟ್ ಬಟ್ ನಾಟ್ ಲೀಸ್ಟ್ ಚುಂಬನ!

Next »

« Previous

English summary
The Sandalwood is already buzz with the news that Ambari fame Supritha has a kissing scene with Diganth in Putra. This is a remake of Tamil film ‘Emtan Magan’ made in 2006.
Friday, October 14, 2011, 14:38
IIFA

Kannada Photos

Go to : More Photos
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
X