ನಟಿ ರಮ್ಯಾ ಡಿನೋ ಮೋರಿಯಾ ಟೀನೇಜ್ ಲವ್ ಸ್ಟೋರಿ

By Rajendra

Next »

« Previous

Actress Ramya in Julie (2006)
ನಟಿ ರಮ್ಯಾ ಈ ರೀತಿಯ ಚುಂಬನ ದೃಶ್ಯಗಳಲ್ಲಿ ಎಂದೂ ಅಭಿನಯಿಸಿರಲಿಲ್ಲ. 'ಗೌರಮ್ಮ' ಚಿತ್ರದ ಬಳಿಕ ಬಿಡುಗಡೆಯಾದ 'ಜೂಲಿ' (2006) ಚಿತ್ರ ರಮ್ಯಾ ಅಭಿನಯಿಸಿದ ಚಿತ್ರಗಳಲ್ಲೇ ವಿಭಿನ್ನವಾಗಿತ್ತು. ಡಿನೋ ಮೋರಿಯಾ ಜೊತೆಗಿನ ಮಾದಕ ಚುಂಬನ ದೃಶ್ಯಗಳಂತೂ ನಂಬಲಸಾಧ್ಯವಾಗಿದ್ದವು.

ಕನ್ನಡ ಚಿತ್ರರಂಗದಲ್ಲಿ ರಮ್ಯಾ ಆಗಷ್ಟೇ ಹೆಸರು ಮಾಡುತ್ತಿದ್ದ ದಿನಗಳವು. ಎಕ್ಸ್ ಕ್ಯೂಸ್ ಮಿ, ಆಕಾಶ್, ಅಮೃತಧಾರೆಯಂತಹ ಚಿತ್ರಗಳಿಂದ ರಮ್ಯಾ ಮನೆಮಾತಾಗಿದ್ದರು. 'ಗೌರಮ್ಮ' ಚಿತ್ರ ಕೂಡ ತೆರೆಕಂಡಿತ್ತು. ಆ ಬಳಿಕ ಬಂತು ನೋಡಿ 'ಜೂಲಿ' ಎಂಬ ಅಪ್ಪಟ ಟೀನೇಜ್ ಲವ್‌ಸ್ಟೋರಿ.

ಟೀನೇಜ್‌ ಲವ್‌ನಲ್ಲಿ ಬೀಳುವ ಜೂಲಿ. ಅಪ್ರಾಪ್ತ ವಯಸ್ಸಿನಲ್ಲೇ ಗರ್ಭಿಣಿಯಾಗುತ್ತಾಳೆ. ತಂದೆ ತಾಯಿಯ ಕೋಪತಾಪಕ್ಕೆ ಬಲಿಯಾಗಬೇಕಾಗುತ್ತದೆ. ಆದರೂ ಬೇಡದ ಗರ್ಭ ತೆಗೆಸಲು ಜೂಲಿ ಸುತಾರಾಂ ಒಪ್ಪಲ್ಲ. ಮದ್ಯವ್ಯಸನಿಯಾದ ತಂದೆ ಸಾವು ಒಂದು ಕಡೆ ಮತ್ತೊಂದು ಕಡೆ ಜೂಲಿಗೆ ಅಮ್ಮನಾಗುವ ಸೌಭಾಗ್ಯ.

ಕಡೆಗೆ ಏನಾಗುತ್ತದೆ ಎಂಬ ಕುತೂಹಲ ಘಟ್ಟದಲ್ಲಿ ಕತೆ ಸಾಗುತ್ತದೆ. ಇದೊಂಥರಾ ಅಡ್ವಾನ್ಸ್‌ಡ್ ಲವ್ ಸ್ಟೋರಿ. ಚಿತ್ರದಲ್ಲಿನ ಬಿಸಿಬಿಸಿ ಚುಂಬನ ದೃಶ್ಯಗಳಿಂದ ಚಿತ್ರ ಅಪಖ್ಯಾತಿಗೆ ಗುರಿಯಾಯಿತು ಎಂಬುದನ್ನು ಹೊರತುಪಡಿಸಿದರೆ ಚಿತ್ರ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿತ್ತು. ಸ್ಮಿತಾ ಜೊತೆ ದುನಿಯಾ ವಿಜಯ್ ಮಾಡಿದ ತಪ್ಪು ಏನು ಗೊತ್ತೆ?!

Next »

« Previous

More from Filmibeat

English summary
Actress Ramya and Dino Moria hot kissing scene in Julie a Kannada Movie is one of the notable kissing scene in Kannada films. Julie is the romantic movie. The Christian girl 'Julie' falls in love with Shashi Acharya of a Brahmin family in her teen age.
Notifications
Settings
Clear Notifications
Notifications
Use the toggle to switch on notifications
• Block for 8 hours
• Block for 12 hours
• Block for 24 hours
• Don't block
Gender
Select your Gender
• Male
• Female
• Others
Age
Select your Age Range
• Under 18
• 18 to 25
• 26 to 35
• 36 to 45
• 45 to 55
• 55+
X