ತುಂಡು ಲಂಗದಲ್ಲಿ ತ್ರಿಶಾ ಕೃಷ್ಣನ್ ಬಾಟಂ ಸೀಕ್ರೆಟ್
ಸದ್ಯಕ್ಕೆ ದಕ್ಷಿಣ ಭಾರತದಲ್ಲಿ ಚಲಾವಣೆಯಲ್ಲಿರುವ ನಟಿಯರಲ್ಲಿ ತ್ರಿಶಾ ಕೃಷ್ಣನ್ ಸಹ ಒಬ್ಬರು. ಇತ್ತೀಚೆಗೆ ಈಕೆಗೆ ಆಫರ್‌ಗಳು ಅಷ್ಟಾಗಿ ಬರುತ್ತಿಲ್ಲ. ಬಂದ ಆಫರ್‌ಗಳೂ ಹೇಳಿಕೊಳ್ಳುವಂತಿಲ್ಲ. ಪಾಲಿಗೆ ಬಂದದ್ದೇ ಪಂಚಾಮೃತ ಎಂದು ಸಹಿಹಾಕುತ್ತಿದ್ದಾರೆ.
ಈಕೆಯ ಸಂಭಾವನೆ ಮಾತ್ರ ರು.1ಕೋಟಿ ಎನ್ನುತ್ತವೆ ಮೂಲಗಳು. ಇತ್ತೀಚೆಗೆ ಈಕೆ ತೆಲುಗು ಚಿತ್ರ 'ಬಾಡಿಗಾರ್ಡ್' ಆಡಿಯೋ ಬಿಡುಗಡೆ ಕಾರ್ಯಕ್ರಮವೊಂದಕ್ಕೆ ತುಂಡು ಲಂಗದಲ್ಲಿ ಬರುವ ಮೂಲಕ ಎಲ್ಲರ ಗಮನವನ್ನು ತನ್ನತ್ತ ಸೆಳೆದರು.
ಇನ್ನು ಫೋಟೋಗ್ರಾಫರ್‌ಗಳಂತೂ ಮುಗಿಬಿದ್ದು ಈಕೆಯ ತುಂಡುಲಂಗದ ಅಂದಚೆಂದಗಳನ್ನು ಸೆರೆಹಿಡಿದರು. ಸದ್ಯಕ್ಕೆ ತ್ರಿಶಾಗೆ ಮದುವೆ ಸಂಬಂಧಗಳು ಬರುತ್ತಿದ್ದು ಶೀಘ್ರದಲ್ಲೇ ಹಸೆಮಣೆ ಏರುವ ಸಿದ್ಧತೆಯಲ್ಲಿದ್ದಾರೆ. (ಏಜೆನ್ಸೀಸ್)
More from Filmibeat
English summary
Recently actress Trisha Krishnan appears in audio release function of Body Guard. She looks very hot and spicy. Here is the photographs of unleashed skin show from Trisha.


Click it and Unblock the Notifications











