ಮತ್ತೆ ಮತ್ತೆ ಜೀವ ಪಡೆಯುತ್ತಿರುವ 'ಅಡ್ಡ' ಟೈಟಲ್

ಮೊದಲು ಹಣಕಾಸಿನ ಸಮಸ್ಯೆ ಇದೆ, ಪ್ರೇಮ್ ನಾಯಕತ್ವದ ಚಿತ್ರದ ನಿರ್ಮಾಣವನ್ನು ಸದ್ಯಕ್ಕೆ ಮುಂದೂಡಲಾಗಿದೆ ಎಂದಿದ್ದ ನಿರ್ಮಾಪಕ ಬೆಂಕೋಶ್ರೀ, ಇದೀಗ ಚಿತ್ರದ ಮುಹೂರ್ತಕ್ಕೆ ಸಜ್ಜಾಗಿದ್ದಾರೆ. ಪ್ರೇಮ್ ನಾಯಕರಾಗಿ ನಟಿಸಲು ತುದಿಗಾಲಲ್ಲಿ ನಿಂತಿದ್ದಾರೆ. ಒಟ್ಟಿನಲ್ಲಿ ಪ್ರೇಮ್ ಅಡ್ಡ ಬರಲು ರೆಡಿಯಾಗಿದೆ.
ವಾಣಿಜ್ಯ ಮಂಡಳಿ ನಿರ್ಮಾಪಕರ ಹಿತ ಕಾಯಬೇಕು. ಅದೇ ಹೀಗೆ ಅನ್ಯಾಯ ಮಾಡಿದರೆ ಯಾರ ಬಳಿ ನ್ಯಾಯ ಕೇಳುವುದು? ಸ್ವಲ್ಪ ಬದಲಾಯಿಸಿ ಟೈಟಲ್ ಕೊಟ್ಟು ಬಿಟ್ಟರೆ ಮೂಲ ಟೈಟಲ್ ಗೆ ಧಕ್ಕೆ ಆಗುವುದಿಲ್ಲವೇ. ಅದೂ ನಮ್ಮ ಸಿನಿಮಾಗಿಂತ ಮೊದಲೇ ಅದು ಬರುತ್ತಿದೆ ಎಂದ ಮೇಲೆ ನಮ್ಮ ಪರಿಸ್ಥಿತಿ ಏನಾಗಬೇಕು?" ಎಂದಿದ್ದಾರೆ.
More from Filmibeat
English summary
Producer B K Srinivas Complaints against KFCC. He told that KFCC gave Prem Adda for director Prem and it should support producers instead of giving torture.


Click it and Unblock the Notifications











