ಸ್ಮಿತಾ ಜೊತೆ ದುನಿಯಾ ವಿಜಯ್ ಲಿಪ್‌ಲಾಕ್ ಮ್ಯಾಜಿಕ್ !

By Rajendra

Next »

« Previous

Avva movie still
ದುನಿಯಾ ವಿಜಯ್ ಮತ್ತು ನಟಿ ಸ್ಮಿತಾ ನಡುವಿನ ಚುಂಬನ ದೃಶ್ಯ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ಖ್ಯಾತ ಸಾಹಿತಿ ಪಿ. ಲಂಕೇಶ್ ಅವರ 'ಅಕ್ಕ' ಕಾದಂಬರಿ ಆಧಾರಿತ ಚಿತ್ರ 'ಅವ್ವ'. ಈ ಚಿತ್ರದಲ್ಲಿ ದುನಿಯಾ ವಿಜಯ್ ಮತ್ತು ಸ್ಮಿತಾ ನಡುವಿನ ಪ್ರಣಯ ಪ್ರಸಂಗ ಪಡ್ಡೆಗಳ ಮೈ ಬೆಚ್ಚಗೆ ಮಾಡುವಲ್ಲಿ ಯಶಸ್ವಿಯಾಗಿತ್ತು.

ಈ ದೃಶ್ಯದಿಂದ ಚಿತ್ರ ಕೆಟ್ಟ ವಿಮರ್ಶೆಗಳಿಗೆ ಗುರಿಯಾಗಬೇಕಾಯಿತು. ದುನಿಯಾ ವಿಜಯ್ ಸ್ಮಿತಾ ತುಟಿಗೆ ತುಟಿ ಹಚ್ಚಿ ಲಿಪ್‌ಲಾಕ್ ಮಾಡುವ ಸನ್ನಿವೇಶ ಕತೆಗೆ ಪೂರಕವಾಗಿದ್ದರೂ ಅಸಹಜವೆನಿಸುವಷ್ಟರ ಮಟ್ಟಿಗೆ ಈ ದೃಶ್ಯವಿತ್ತು.

ಸ್ಮಿತಾಗೆ, ವಿಜಯ್ ತುಟಿಗೆ ತುಟಿ ಒತ್ತಿದ್ದ ಲಾಭ ಹೊರತುಪಡಿಸಿದರೆ ಚಿತ್ರ ಮಕಾಡೆ ಮಲಗಿತು. ಜೊತೆಗೆ ಪ್ರೇಕ್ಷಕರಿಗೂ ಕೊಂಚ ಲಾಭವಾಯಿತು ಎನ್ನಿ! ಚುಂಬನ ದೃಶ್ಯಗಳಿಂದ ಚಿತ್ರವೊಂದನ್ನು ಗೆಲ್ಲಿಸಬಹುದು ಎಂಬ ತಾರ್ಕಿಕ ನಿಲುವಿಗೆ ಈ ಚಿತ್ರ ಸವಾಲೊಡ್ಡಿತು. ಮಾಸ್ ಇಮೇಜ್‌ನಿಂದ ಗುರುತಿಸಿಕೊಂಡಿದ್ದ ದುನಿಯಾ ವಿಜಯ್ ಹೆಂಗೆಳೆಯರ ಮನಗೆಲ್ಲಲು ಮಾಡಿದ ತಪ್ಪು ಇದೇ!

ಮುಂದೆ ಓದಿ...ಪ್ರೇಮ್ ಮತ್ತು ಕರಿಷ್ಮಾ ತನ್ನಾ ತುಟಿಗಳ ನಡುವೆ ಸರಿದಾಡಿದ ಉಮ್ಮಾ.

Next »

« Previous

More from Filmibeat

English summary
The film 'Avva' directed by Kavitha Lankesh. Duniya Vijay and a newcomer Smitha are in the lead. The film has some very touching scenes and some dialogues are also very sensitive.
Notifications
Settings
Clear Notifications
Notifications
Use the toggle to switch on notifications
• Block for 8 hours
• Block for 12 hours
• Block for 24 hours
• Don't block
Gender
Select your Gender
• Male
• Female
• Others
Age
Select your Age Range
• Under 18
• 18 to 25
• 26 to 35
• 36 to 45
• 45 to 55
• 55+
X