ಒಂದೇ ಒಂದು ಸಾರಿ...ಮೊದಲ ಪ್ರತಿ ಸಿದ್ಧ
ಶ್ರೀಮುತ್ತು ಫಿಲಂಸ್ ಲಾಂಛನದಲ್ಲಿ ಪ್ರವೀಣ್ ಕುಮಾರ್ ನಿರ್ಮಿಸುತ್ತಿರುವ ಪ್ರವೀಣ್ ತೊಕ್ಕೊಟ್ಟು ನಿರ್ದೇಶನದ 'ಒಂದೇ ಒಂದು ಸಾರಿ' ಚಿತ್ರದ ಮೊದಲ ಪ್ರತಿ ಸಿದ್ಧವಾಗಿದ್ದು ಚಿತ್ರವನ್ನು ಶೀಘ್ರದಲ್ಲೇ ಬಿಡುಗಡೆ ಮಾಡುವುದಾಗಿ ನಿರ್ದೇಶಕರು ತಿಳಿಸಿದ್ಧಾರೆ.
ಚಿತ್ರದ ಛಾಯಾಗ್ರಹಣ ಉಮೇಶ್.ಕೆ.ಎ., ಸಂಗೀತ ರಾಜೇಶ್.ಎಮ್. ಸಂಕಲನ : ಮುನಿರಾಜು, ಕಲೆ : ರೇವಣ್ಣ, ಸಾಹಸ : ಹ್ಯಾರಿಸ್ ಜಾನಿ, ನಿರ್ವಹಣೆ ಪಾಪಣ್ಣ, ತಾರಾಗಣದಲ್ಲಿ ರಮೇಶ್, ಕಿಶೋರ್ ಶೆಟ್ಟಿ, ಆಕಾಶ್, ಪ್ರಶಾಂತ್, ಶ್ವೇತಾ ಮುಂತಾದವರು ಅಭಿನಯಿಸಿದ್ದಾರೆ.
(ದಟ್ಸ್ ಕನ್ನಡ ಚಿತ್ರವಾರ್ತೆ)
ಕಿರುತೆರೆ ನಟಿ ಅಭಿನಯಾ ವೈವಾಹಿಕ ಜೀವನಕ್ಕೆ!
ಕಡೆಗೂ ಟ್ರಿಬ್ಯುನಲ್ ನಲ್ಲಿ ಗೆದ್ದು ಬಂದ ಸುನಾಮಿ
ಜಗ್ಗೇಶ್ ವಿರುದ್ಧ ಬೆಂಗಳೂರಲ್ಲಿ ಕರವೇ ಪ್ರತಿಭಟನೆ
More from Filmibeat
ಕನ್ನಡ ಸಿನಿಮಾ kannada movies ರಮೇಶ್ ಒಂದೇ ಒಂದು ಸಾರಿ onde ondu saari actor ramesh ಪ್ರವೀಣ್ ಕುಮಾರ್ ಕಿಶೋರ್ ಶೆಟ್ಟಿ


Click it and Unblock the Notifications











